ಬೆಂಗಳೂರು: ಡಯಾಬಿಟೀಸ್ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಅಗತ್ಯ ಮಾಹಿತಿ ಇದು. ನಿಮಗೆ ಡಯಾಬಿಟೀಸ್ ಇದ್ದರೆ ಅದು ಟೈಪ್ 1 ಡಯಾಬಿಟೀಸಾ ಅಥವಾ ಟೈಪ್ 2 ಡಯಾಬಿಟೀಸಾ ಎಂಬುದು ತಿಳಿದಿರಬೇಕು.
ಡಯಾಬಿಟೀಸ್ ಅಥವಾ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಪುರಾತನವಾದ ಕಾಯಿಲೆ. ಡಯಾಬಿಟೀಸ್ ವ್ಯಕ್ತಿಗೆ ಹೇಗೆ ಬರುತ್ತದೆ ? ಡಯಾಬಿಟೀಸ್ ಎಂದರೇನು ? ಎಂಬ ಬಗ್ಗೆ ಡಾ.ರಾಜು ತಮ್ಮ ಹೊಸ ವಿಡಿಯೋದಲ್ಲಿ ತಿಳಿಸಿದ್ದಾರೆ.
ಟೈಪ್ 1 ಅಥವಾ ಟೈಪ್ 2 ಡಯಾಬಿಟೀಸ್ ಗೆ ಕಾರಣವೇನು ? ನಾವು ತಿನ್ನುವ ಯಾವ ಆಹಾರ ಡಯಾಬಿಟೀಸ್ ಗೆ ಕಾರಣವಾಗುತ್ತದೆ ಎಂಬ ಬಗ್ಗೆ ಡಾ. ರಾಜು ಈ ವಿಡಿಯೋದಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ. ಡಯಾಬಿಟೀಸ್ ಬಗ್ಗೆ ಹೆಚ್ಚಿನ ಆರೋಗ್ಯ ಸಲಹೆಗಾಗಿ ಈ ವಿಡಿಯೋ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.