ಸಾಗರ್ ಕೆ. ಚಂದ್ರ ನಿರ್ದೇಶನದ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷೆಯ ‘ಭೀಮ್ಲಾ ನಾಯಕ್’ ಚಿತ್ರದ ಟೈಟಲ್ ಸಾಂಗ್ ವೊಂದನ್ನು ನಾಳೆ ಬೆಳಿಗ್ಗೆ 11:16ಕ್ಕೆ ಅದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ ಪವನ್ ಕಲ್ಯಾಣ್ ಹುಟ್ಟುಹಬ್ಬದ ಪ್ರಯುಕ್ತ ಈ ಟೈಟಲ್ ಸಾಂಗ್ ರಿಲೀಸ್ ಆಗುತ್ತಿದೆ.
ಸೀರಿಯಲ್ ವೀಕ್ಷಿಸಲು ಉದ್ಯೋಗಿಗಳಿಗೆ ರಜೆ ಕೊಟ್ಟ ಕಂಪನಿ…!
ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದು ‘ಅಯ್ಯಪ್ಪನುಮ್ ಕೋಶಿಯುಮ್’ ಎಂಬ ಮಲಯಾಳಂ ಸಿನಿಮಾದ ರಿಮೇಕ್ ಮಾಡಲಾಗಿದೆ. ಇದೀಗ ಟೈಟಲ್ ಸಾಂಗ್ ಬಿಡುಗಡೆಯಾಗುತ್ತಿದ್ದು, ಪವರ್ ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬದಂದು ಈ ವಿಶೇಷ ಉಡುಗೊರೆ ನೀಡಲು ಭೀಮ್ಲಾ ನಾಯಕ್ ಚಿತ್ರತಂಡ ಸಜ್ಜಾಗಿದೆ.
https://www.instagram.com/p/CTPRlPsDPoa/?utm_source=ig_web_copy_link