
ಸ್ಯಾಂಡಲ್ ವುಡ್ ನ ಬ್ಯೂಟಿಫುಲ್ ಯುವನಟಿ ನಿಶ್ವಿಕಾ ನಾಯ್ಡು ಫೋಟೋಶೂಟ್ ನಲ್ಲೂ ಸಾಕಷ್ಟು ಬ್ಯುಸಿಯಾಗಿದ್ದಾರೆ. ನಿಶ್ವಿಕಾ ನಾಯ್ಡು ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ ಫೋಟೋಗಳಿಗೆ ನೆಟ್ಟಿಗರಿಂದ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.
BIG NEWS: ಭಾರತೀಯ ಕಾನೂನು ಪ್ರಶ್ನಿಸಿದ ʼವಾಟ್ಸಾಪ್ʼ ಗೆ ಮುಖಭಂಗ – ವಿದೇಶಿ ಸಂಸ್ಥೆಗೆ ಈ ಅಧಿಕಾರವಿಲ್ಲವೆಂದು ಪ್ರತಿಪಾದಿಸಿದ ಕೇಂದ್ರ
ಸಿನಿಮಾ ವಿಚಾರಕ್ಕೆ ಬಂದರೆ ನಿಶ್ವಿಕಾ ನಾಯ್ಡು ಅವರಿಗೆ ಒಂದರ ಮೇಲೊಂದು ಸಿನಿಮಾಗಳು ಕೈಬೀಸಿ ಕರೆಯುತ್ತಲೇ ಇವೆ ಇತ್ತೀಚೆಗೆ ‘ಗುರು ಶಿಷ್ಯರು’ ‘ಸಖತ್’ ಹಾಗೂ ‘ಗಾಳಿಪಟ 2’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿಯಾಗಿದ್ದಾರೆ.


