
ಬಹುಭಾಷಾ ನಟಿ ಕೃತಿ ಕರಬಂಧ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿರುತ್ತಾರೆ. ತಮ್ಮ ಪ್ರತಿಯೊಂದು ವಿಚಾರವನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ.
ಕೃತಿ ಕರಬಂಧ ಇತ್ತೀಚೆಗೆ ಫೋಟೋ ಶೂಟ್ ಮಾಡಿಸಿದ್ದು ಈ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ಫೋಟೋಗಳಿಗೆ ಲಕ್ಷಗಟ್ಟಲೆ ಲೈಕ್ಸ್ ಗಳು ದೊರೆತಿವೆ.
2009ರಂದು ತೆಲುಗಿನ ‘ಬೋನಿ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಕೃತಿ ಕರಬಂಧ ನಂತರ ಚಿರಂಜೀವಿ ಸರ್ಜಾ ಜೊತೆ ‘ಚಿರು’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ಕನ್ನಡದಲ್ಲಿ ʼಗೂಗ್ಲಿʼ ಹಾಗೂ ‘ಮಾಸ್ತಿಗುಡಿ’ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
https://www.instagram.com/p/CSLyAERImNa/?utm_source=ig_web_copy_link
https://www.instagram.com/p/CSwOTLRIe4Q/?utm_source=ig_web_copy_link
https://www.instagram.com/p/CS__DPCoKSl/?utm_source=ig_web_copy_link