alex Certify ದೇವಿಗೆ ನೈವೇದ್ಯ ಮಾಡಿ ಈ ʼಸಕ್ಕರೆ ಅಚ್ಚುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಿಗೆ ನೈವೇದ್ಯ ಮಾಡಿ ಈ ʼಸಕ್ಕರೆ ಅಚ್ಚುʼ

ನವರಾತ್ರಿಯಂದು ಸಿಹಿ ತಿಂಡಿ ಮಾಡಿ ದೇವಿಗೆ ನೈವೇದ್ಯ ಮಾಡಿ.

ಸಕ್ಕರೆ ಅಚ್ಚು ಮಾಡಲು ಬೇಕಾಗುವ ಪದಾರ್ಥ:

1 ಕೆ.ಜಿ ಸಕ್ಕರೆ

½ ಲೀಟರ್ ಹಾಲು

1 ಚಮಚ ಕೇಸರಿ ಬಣ್ಣ

ಸಕ್ಕರೆ ಅಚ್ಚು ಮಾಡುವ ವಿಧಾನ : ಒಂದು ಪಾತ್ರೆಗೆ ಸಕ್ಕರೆ, ನೀರು ಹಾಗೂ ಹಾಲನ್ನು ಹಾಕಿ ಕುದಿಸಿ. ಸಕ್ಕರೆ ಕರಗಿದ ಮೇಲೆ ಈ ವಿಶ್ರಣವನ್ನು ಶೋಧಿಸಿ. ನಂತ್ರ ಬಂದ ವಿಶ್ರಣವನ್ನು ಇನ್ನೊಂದು ಪಾತ್ರೆಗೆ ಹಾಕಿ ಕುದಿಸಿ.

ಪಾಕ ಬರ್ತಾ ಇದ್ದಂತೆ ಕೇಸರಿ ಬಣ್ಣ ಸೇರಿಸಿ. ನಂತ್ರ ಅಚ್ಚಿಗೆ ಈ ಮಿಶ್ರಣವನ್ನು ಹಾಕಿಡಿ. ತಣ್ಣಗಾದ ಮೇಲೆ ಅಚ್ಚಿನಿಂದ ನಿಧಾನವಾಗಿ ಸಕ್ಕರೆ ಅಚ್ಚನ್ನು ತೆಗೆಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...