alex Certify ದೇಣಿಗೆ ಸಂಗ್ರಹಿಸಿ 600 ಕುಟುಂಬಗಳಿಗೆ ಆಹಾರದ ವ್ಯವಸ್ಥೆ ಮಾಡಿದೆ ಈ ಸ್ನೇಹಿತರ ಗುಂಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಣಿಗೆ ಸಂಗ್ರಹಿಸಿ 600 ಕುಟುಂಬಗಳಿಗೆ ಆಹಾರದ ವ್ಯವಸ್ಥೆ ಮಾಡಿದೆ ಈ ಸ್ನೇಹಿತರ ಗುಂಪು

ನೂರಾರು ಕುಟುಂಬಗಳಿಗೆ ಆಹಾರವನ್ನು ನೀಡಬಹುದಾದ ಫಾರ್ಮ್ ಅನ್ನು ಖರೀದಿಸಿದ ನಂತರ ಯುಕೆ ಸ್ನೇಹಿತರ ಗುಂಪು ಪ್ರಶಂಸೆ ಗಳಿಸಿದೆ.
ಲಾಕ್‌ಡೌನ್ ಸಮಯದಲ್ಲಿ ಮಿಡಲ್​ ಗ್ರೌಂಡ್​ ಗ್ರೋವರ್ಸ್​ ಲಾಕ್​ಡೌನ್ ಸಮಯದಲ್ಲಿ ವೆಜ್​ ಬಾಕ್ಸ್​ ಉದ್ಯಮವನ್ನ ಆರಂಭಿಸಿದರು. ಇವರು ಬ್ರಿಟನ್​ನಲ್ಲಿ ಲಾಕ್​ಡೌನ್​ ಸಮಯದಲ್ಲಿ ಸ್ಥಳೀಯರಿಗೆ 65 ಆರ್ಗಾನಿಕ್​ ವೆಜ್​ ಬಾಕ್ಸ್​ಗಳನ್ನು ಒದಗಿಸಿದರು.

16 ಎಕರೆ ಜಾಗವನ್ನು ಖರೀದಿಸಲು ಅವರು ದೇಣಿಗೆ ಸಂಗ್ರಹದ ಮೂಲಕ 1 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದರು. ಈ ಮೂಲಕ 600 ಕುಟುಂಬಗಳಿಗೆ ಆಹಾರವನ್ನು ಪೂರೈಸಿದ್ದಾರೆ.

ಹ್ಯಾಮೋಷ್​​ ಇವಾನ್ಸ್​ ಕ್ಸೇವಿಯರ್​ ಹ್ಯಾಮೋನ್​, ಲಿವಿ ರೋಡ್ಸ್​ ಹಾಗೂ ಸ್ಯಾಮಿ ಎಲ್ಮೋರ್​​ ಈ ವೆಜ್​ ಬಾಕ್ಸ್​ ಉದ್ಯಮವನ್ನು ಆರಂಭಿಸಿದರು. 2020ರಲ್ಲಿ ಬಾಡಿಗೆ ಪಡೆದ ಜಾಗದಲ್ಲಿ ಅವರು ತರಕಾರಿಗಳನ್ನು ಬೆಳೆಯಲು ಆರಂಭಿಸಿದರು. ಆದರೆ ದೇಣಿಗೆ ಹಣ ಸಂಗ್ರಹವಾದ ಬಳಿಕ ಇದೀಗ ತೋಟಗಳ ತುಂಬೆಲ್ಲ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...