alex Certify ತೂಕ ಕಡಿಮೆ ಮಾಡಿಕೊಳ್ಳಲು ಈ ಜ್ಯೂಸ್ ಬೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಕಡಿಮೆ ಮಾಡಿಕೊಳ್ಳಲು ಈ ಜ್ಯೂಸ್ ಬೆಸ್ಟ್

ಸಾಮಾನ್ಯವಾಗಿ ದಪ್ಪಗಿರುವವರಿಗೆಲ್ಲ ಆದಷ್ಟು ಬೇಗ ಕೊಬ್ಬು ಕರಗಿಸಿಕೊಳ್ಳಬೇಕು ಅನ್ನೋ ಅವಸರ ಸಹಜ. ಇದಕ್ಕಾಗಿ ನೀವು ಕಸರತ್ತು ಮಾಡ್ಬೇಕಿಲ್ಲ. ಪ್ರತಿನಿತ್ಯ ಈ ಜ್ಯೂಸ್ ಕುಡಿದ್ರೆ ಸಾಕು, ಇದರಿಂದ ತೂಕ ಕಡಿಮೆಯಾಗುತ್ತದೆ ಜೊತೆಗೆ ಆರೋಗ್ಯಕ್ಕೂ ಇದು ಒಳ್ಳೆಯದು.

ದೇಹದಲ್ಲಿ ಕೊಬ್ಬಿನ ಅಂಶ ಜಾಸ್ತಿಯಾದ್ರೆ ಸಕ್ಕರೆ ಖಾಯಿಲೆ ಬರುವ ಆತಂಕವಿರುತ್ತದೆ. ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು. ಸಂಶೋಧನೆಗಳ ಪ್ರಕಾರ ಮಧುಮೇಹ ಮತ್ತು ಸ್ಥೂಲಕಾಯಕ್ಕೆ ನೇರ ಸಂಬಂಧವಿದೆ ಅನ್ನೋದು ದೃಢಪಟ್ಟಿದೆ.

ಅರ್ಧ ನಿಂಬೆಹಣ್ಣು, ಒಂದು ಸೌತೆಕಾಯಿ, ಒಂದು ಚಮದಷ್ಟು ಹೆಚ್ಚಿದ ಶುಂಠಿ, ಒಂದು ಮುಷ್ಠಿಯಷ್ಟು ಅಜ್ವಾನದ ಎಲೆ ಹಾಗೂ ಮುಕ್ಕಾಲು ಕಪ್ ನಷ್ಟು ನೀರು ಹಾಕಿ ಮಿಕ್ಸರ್ ನಲ್ಲಿ ಜ್ಯೂಸ್ ತಯಾರಿಸಿಕೊಳ್ಳಿ. ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಇದನ್ನು ಕುಡಿಯಿರಿ.

ಹೀಗೆ ಮಾಡುವುದರಿಂದ ದೇಹದ ಟಾಕ್ಸಿನ್ ಗಳೆಲ್ಲ ಹೊರಹೋಗುತ್ತವೆ. ದೇಹದ ಮೆಟಾಬೊಲಿಸಂ ಹಾಗೂ ಇಮ್ಯೂನಿಟಿಯನ್ನು ಇದು ಹೆಚ್ಚು ಮಾಡುತ್ತದೆ. ಕೊಬ್ಬು ಕೂಡ ಕರಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...