alex Certify ತಲೆಹೊಟ್ಟು ಸಮಸ್ಯೆಯೇ…..? ಬಳಸಿ ಈ ‘ನೈಸರ್ಗಿಕ ಶ್ಯಾಂಪೂ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಹೊಟ್ಟು ಸಮಸ್ಯೆಯೇ…..? ಬಳಸಿ ಈ ‘ನೈಸರ್ಗಿಕ ಶ್ಯಾಂಪೂ’

ಬಹುತೇಕರನ್ನು ಕಾಡುವ ಸಾಮಾನ್ಯ ಸಮಸ್ಯೆ ಹೊಟ್ಟು. ತಲೆಯನ್ನು ಎಷ್ಟು ಸ್ವಚ್ಚಗೊಳಿಸಿದ್ರೂ ಪದೇ ಪದೇ ಬರುವ ತಲೆಹೊಟ್ಟು ಮುಜುಗರವನ್ನುಂಟು ಮಾಡುತ್ತದೆ. ತಲೆ ಹೊಟ್ಟು ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವಾರು ಶಾಂಪೂಗಳು ಲಭ್ಯವಿದೆ. ಆದ್ರೆ ಈ ಶಾಂಪೂಗಳು ಲಾಭಕ್ಕಿಂತ ನಷ್ಟ ಮಾಡುವುದೇ ಹೆಚ್ಚು. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಶಾಂಪೂ ಬದಲು ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಶಾಂಪೂ ಬಳಸಿ ಸಮಸ್ಯೆಯನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.

ಖಾದಿ ಹರ್ಬಲ್ ಶಾಂಪೂ : ನೈಸರ್ಗಿಕ ಗಿಡಮೂಲಿಕೆಗಳಿಂದ ಮಾಡಿದ ಶಾಂಪೂ ಇದು. ಖಾದಿ ಹರ್ಬಲ್ ಶಾಂಪೂವಿನಲ್ಲಿ ನೀಮ್ ಮತ್ತು ಅಲೋವೆರಾ ಇದ್ದು, ಕೂದಲಿನ ರಕ್ಷಣೆ ಮಾಡುತ್ತದೆ. ಇದು SLS ಮತ್ತು ಪ್ಯಾರಾಬೆನ್ ಫ್ರೀ ಆಗಿದೆ.

ಸೋಯಾ ಪ್ರೋಟೀನ್ ಶಾಂಪೂ ಜಸ್ಟ್ ಹರ್ಬ್ಸ್ :  ತಲೆಹೊಟ್ಟು ಕಂಟ್ರೋಲ್ ಮಾಡಲು ಆಯುರ್ವೇದಿಕ್ ಸೋಯಾ ಪ್ರೋಟೀನ್ ಶಾಂಪೂ ಜಸ್ಟ್ ಹರ್ಬ್ಸ್ ಸಹಕಾರಿ. ಈ ಶಾಂಪೂ ಸೋಯಾ ಪ್ರೋಟೀನ್, ಗೋಧಿ ಬೀಜಗಳು ಮತ್ತು ಮೆಂತ್ಯೆ, ನೀಮ್, ಗುಲ್ಘಾಲ್ ಮತ್ತು ಲೆಸಿಥಿನ್ಗಳನ್ನು ಒಳಗೊಂಡಿರುತ್ತದೆ. ಇದು ಕೂದಲು ಮೃದುಗೊಳ್ಳಲು ಸಹಾಯ ಮಾಡುವುದಲ್ಲದೆ ತಲೆಹೊಟ್ಟು ನಿವಾರಿಸುತ್ತದೆ.

ಬಯೋಟಿಕ್ ಬಯೋ ಮಾರ್ಗೊಸಾ ಆಂಟಿ-ಡ್ಯಾಂಡ್ರಫ್ ಶಾಂಪೂ & ಕಂಡಿಷನರ್ : ಇದು 100% ನೈಸರ್ಗಿಕವಾಗಿದ್ದು ತಲೆ ತುರಿಕೆ ಮತ್ತು ಒಣಕೂದಲು, ತಲೆಹೊಟ್ಟು ಸಮಸ್ಯೆ ಕಡಿಮೆ ಮಾಡುತ್ತದೆ. ಈ ಶಾಂಪೂ ಬಳಸಿ ನಿಮ್ಮ ಕೂದಲ ಹೊಳಪನ್ನು ಹೆಚ್ಚಿಸಿಕೊಳ್ಳುವುದಲ್ಲದೆ ತಲೆ ಹೊಟ್ಟಿನಿಂದ ಪಾರಾಗಿ. ಈ ಶಾಂಪೂ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...