ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಮಾಡುವುದರಿಂದ ಚರ್ಮದ ಮಾಯಿಶ್ಚರೈಸರ್ ಕಳೆದು ಹೋಗಿ ಚರ್ಮವು ಬೇಗ ಒಣಗುತ್ತದೆ. ಹಾಗಾಗಿ ಸ್ನಾನ ಮಾಡಿದ ತಕ್ಷಣ ಮನೆಯಲ್ಲಿಯೇ ತಯಾರಿಸಿದ ಈ ಬಾಡಿಲೋಷನ್ ನ್ನು ಹಚ್ಚಿ.
BIG NEWS: ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ; ಬಿ.ವೈ.ವಿಜಯೇಂದ್ರಗೆ ನಿರಾಸೆ
5 ಚಮಚ ತುಪ್ಪ, 2 ಚಮಚ ಬಾದಾಮಿ ಅಥವಾ ಆಲಿವ್ ಎಣ್ಣೆ, 2 ಚಮಚ ವ್ಯಾಸಲಿನ್, 2 ಚಮಚ ಗ್ಲಿಸರಿನ್, ಅಲೋವೆರಾ ಜೆಲ್ 3 ಚಮಚ, ಕೊಕೊ ಪೌಡರ್ 2 ಚಮಚ ಇವಿಷ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ ಈ ಪೇಸ್ಟ್ ನ್ನು ಸ್ನಾನ ಮಾಡಿದ ಬಳಿಕ ಚರ್ಮಕ್ಕೆ ಹಚ್ಚಿದರೆ ಡ್ರೈ ಸ್ಕಿನ್ ಸಮಸ್ಯೆ ದೂರವಾಗುತ್ತದೆ.