
ಇದೀಗ ಟ್ವಿಟ್ಟರ್ ಬಳಕೆದಾರರು ಮಸ್ಕ್ ಅವರ ಮೊದಲ ದಿನ ಟ್ವಿಟ್ಟರ್ ಕಚೇರಿಯಲ್ಲಿ ಹೇಗಿರಬಹುದು ಎಂಬುದರ ಕುರಿತು ಉಲ್ಲಾಸದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ನಟ ಗೋವಿಂದ ಅಭಿನಯಿಸಿರುವ ʼವಾಹ್ ತೇರಾ ಕ್ಯಾ ಕೆಹನಾʼ ಚಲನಚಿತ್ರದ ಕಾಮಿಡಿ ದೃಶ್ಯದ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.
ಈ ವಿಡಿಯೋ ಸಾವಿರಾರು ವೀಕ್ಷಣೆಗಳು ಮತ್ತು ಟನ್ಗಳಷ್ಟು ಪ್ರತಿಕ್ರಿಯೆಗಳೊಂದಿಗೆ ವೈರಲ್ ಆಗಿದೆ. ಜನರು ಈ ವಿಡಿಯೋ ನೋಡಿ ಉಲ್ಲಾಸದ ಕಾಮೆಂಟ್ಗಳನ್ನು ನೀಡಿದ್ದಾರೆ. ಟ್ವಿಟ್ಟರ್ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದೆ. ಮುಕ್ತ ಮಾತು ಮತ್ತು ಎಡಿಟ್ ಬಟನ್ ಸೇರಿದಂತೆ ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ಗೆ ಹಲವು ಬದಲಾವಣೆಗಳನ್ನು ತರಲು ಮಸ್ಕ್ ಸಿದ್ಧವಾಗಿದ್ದಾರೆ.
https://twitter.com/RoflGandhi_/status/1518833089723596800?ref_src=twsrc%5Etfw%7Ctwcamp%5Etweetembed%7Ctwterm%5E1518833089723596800%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fever-wondered-how-elon-musk-s-first-day-at-the-twitter-office-will-be-let-govinda-give-you-a-clue-1942594-2022-04-27