alex Certify ಟ್ರೆಂಡ್ ಸೃಷ್ಟಿಸ್ತಿರೋ ಕಲರ್ ಫುಲ್ ʼಕಾರ್ಟೂನ್ʼ ಸಾಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರೆಂಡ್ ಸೃಷ್ಟಿಸ್ತಿರೋ ಕಲರ್ ಫುಲ್ ʼಕಾರ್ಟೂನ್ʼ ಸಾಕ್ಸ್

ಕಾಲ ಬದಲಾದಂತೆ ಹೊಸ ಹೊಸ ಡಿಸೈನ್ ಗಳು ಮಾರುಕಟ್ಟೆಗೆ ಬಂದು ಬಿಡುತ್ತವೆ. ಇದೀಗ ಸಾಕ್ಸ್ ಸರದಿ. ಬ್ಲ್ಯಾಕ್ ಅಂಡ್ ವೈಟ್ ಸಾಕ್ಸ್ ಅಷ್ಟೇ ಹಾಕಿಕೊಳ್ಳುತ್ತಿದ್ದವರು ಈಗ ಬಂದಿರೋ ಡಿಸೈನ್ ನೋಡಿದ್ರೆ ಬೆರಗಾಗುತ್ತೀರಾ. ಯಾಕಂದ್ರೆ ಅಷ್ಟು ಫಂಕಿಯಾಗಿವೆ.

ಚಳಿಗಾಲಕ್ಕೆ ಮಾತ್ರವಲ್ಲದೆ ಬೇರೆ ಸೀಸನ್ ಗೂ ಒಗ್ಗೋ ಈ ಕಾಲು ಚೀಲಗಳು ಬೆಚ್ಚಗಿರಿಸೋ ಜೊತೆಗೆ ಫ್ಯಾಶನ್ ಲುಕ್ ನೀಡುತ್ತವೆ. ಈಗಾಗಲೇ ಸಾಕಷ್ಟು ಡಿಸೈನ್ ಗಳು ಆನ್ ಲೈನ್ ನಲ್ಲಿ ಸದ್ದು ಮಾಡುತ್ತಿವೆ. ಧರಿಸುವ ಉಡುಪಿಗೆ ತಕ್ಕಂತೆ ವೈವಿಧ್ಯಮಯ ವಿನ್ಯಾಸದ ಮ್ಯಾಚಿಂಗ್ ಸಾಕ್ಸ್ ಸಿಗುತ್ತಿವೆ.

ಆಕರ್ಷಕ ಅನಿಮಲ್ ಪ್ರಿಂಟ್ ಡಿಸೈನ್, ಮಹಿಳೆಯರು ಮತ್ತು ಮಕ್ಕಳನ್ನು ಹೆಚ್ಚಾಗಿ ಸೆಳೆಯುತ್ತಿವೆ. ಅದ್ರಲ್ಲೂ ಕಾರ್ಟೂನ್ ಮುಖಗಳಿರೋ ಡಿಸೈನರ್ ಸಾಕ್ಸ್ ಗೆ ಬೇಡಿಕೆ ಹೆಚ್ಚು.

ಫಂಕಿ ಸಾಕ್ಸ್ ಮಕ್ಕಳಿಗೆ ಪಕ್ಕಾ ಹೊಂದುತ್ತವೆ. ಅದಕ್ಕೆ ತಕ್ಕಂತೆ ಉಡುಪುಗಳನ್ನು ಹಾಕಿದ್ರೆ ಮಕ್ಕಳು ಮುದ್ದು ಮುದ್ಧಾಗಿ ಕಾಣೋದ್ರಲ್ಲಿ ಸಂಶಯವೇ ಬೇಡ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...