alex Certify ‘ಟೊಮೆಟೋ ಗೊಜ್ಜುʼ ಮಾಡಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಟೊಮೆಟೋ ಗೊಜ್ಜುʼ ಮಾಡಿ ನೋಡಿ

ಬೇಕಾಗುವ ಪದಾರ್ಥ :

ಟೊಮೆಟೋ ಹಣ್ಣು ಕಾಲು ಕೆ.ಜಿ., 4 ಹಸಿ ಮೆಣಸಿಕಾಯಿ, 50 ಗ್ರಾಂ ಈರುಳ್ಳಿ, 1 ತುಂಡು ಹಸಿಶುಂಠಿ, 1 ಕಪ್ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಸಾಸಿವೆ, ಒಣ ಮೆಣಸಿನಕಾಯಿ, ಎಣ್ಣೆ.

ಮಾಡುವ ರೀತಿ :

ಮೊಸರಿಗೆ ಸಣ್ಣಗೆ ಹೆಚ್ಚಿದ ಟೊಮೆಟೋ, ಈರುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ. 2 ತುಂಡು ತೆಂಗಿನಕಾಯಿ ಚೂರುಗಳು, ಉಪ್ಪು ಹಾಕಿ ಕಲಸಿದ ನಂತರ ಸಾಸಿವೆ, ಒಣಮೆಣಸಿನಕಾಯಿ ಒಗ್ಗರಣೆ ಕೊಡುವುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...