alex Certify ಟೆಂಪರ್ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೆಂಪರ್ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಮಂಜು ನಿರ್ದೇಶನದ ಆರ್ಯನ್ ಸೂರ್ಯ ನಟನೆಯ ಬಹುನಿರೀಕ್ಷಿತ ‘ಟೆಂಪರ್’ ಚಿತ್ರದ ಲಿರಿಕಲ್ ಸಾಂಗ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಈ ಹಾಡು ಕೆಲವೇ ನಿಮಿಷಗಳಲ್ಲಿ ಸಾಕಷ್ಟು  ವೀಕ್ಷಣೆ ಪಡೆದುಕೊಂಡಿದೆ. Google ನಲ್ಲಿ ಎಂಬ ಈ ಹಾಡಿಗೆ ನಟ ಶರಣ್ ಹಾಗೂ ಶ್ವೇತಾ ಪ್ರಭು ಧ್ವನಿಯಾಗಿದ್ದು, ನಿರ್ದೇಶಕ ಮಂಜು ಕವಿ ಸಾಹಿತ್ಯ ಹಾಗೂ ಹರಿಬಾಬು ಸಂಗೀತ ಸಂಯೋಜನೆ ನೀಡಿದ್ದಾರೆ.

ಶ್ರೀ ಬಾಲಾಜಿ ಎಂಟರ್ಪ್ರೈಸಸ್ ಬ್ಯಾನರ್ ನಡಿ ವಿನೋದ್ ಕುಮಾರ್ ಹಾಗೂ ಮೋಹನ್ ಬಾಬು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಆರ್ಯನ್ ಸೇರಿದಂತೆ ಕಾಶಿಮಾ ರಫಿ, ಪವನ್ ಮೋರೆ, ಧನುಷ್, ಟೆನ್ನಿಸ್ ಕೃಷ್ಣ, ಸುಧಾ ಬೆಳವಾಡಿ, ತಬಲನಾಣಿ, ಪ್ರಿಯಾ ತರುಣ್ ಸೇರಿದಂತೆ ಮೊದಲಾದ ಕಲಾವಿದರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...