ಅಕ್ಟೋಬರ್ 17ರಿಂದ ಪ್ರಾರಂಭವಾಗಲಿರುವ ಟಿ ಟ್ವೆಂಟಿ ವಿಶ್ವಕಪ್ ಗೆ 18 ಆಟಗಾರರ ಪಟ್ಟಿಯನ್ನು ಐರ್ಲ್ಯಾಂಡ್ ತಂಡ ಪ್ರಕಟಿಸಿದ್ದಾರೆ, ನಮ್ಮ ಭಾರತದಲ್ಲಿ ಜನಿಸಿ ಐರ್ಲೆಂಡ್ ತಂಡದಲ್ಲಿ ಸೇರ್ಪಡೆಯಾಗಿರುವ ಸಿಮಿ ಸಿಂಗ್ ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಗೆ ಒಟ್ಟಾರೆ 16 ತಂಡಗಳು ಕಣಕ್ಕಿಳಿಯಲಿವೆ.
ಐರ್ಲ್ಯಾಂಡ್ ಆಟಗಾರರ ಪಟ್ಟಿ
ಆಂಡ್ರ್ಯೂ ಬಲ್ಬಿರ್ನಿ (ನಾಯಕ) ಮಾರ್ಕ್ ಅಡೈರ್, ಕ್ರೇಗ್ ಯಂಗ್, ಹ್ಯಾರಿ ಟೆಕ್ಟರ್, ಪಾಲ್ ಸ್ಟಿರ್ಲಿಂಗ್, ಆ್ಯಂಡಿ ಮೆಕ್ ಬ್ರೈನ್, ಜೋಶುವಾ ಲಿಟಲ್, ಕೆವಿನ್ ಒಬ್ರಿಯನ್, ಜಾರ್ಜ್ ಡೊಕ್ರೆಲ್, ಸಿಮಿ ಸಿಂಗ್, ಕರ್ಟಿಸ್ ಕ್ಯಾಂಪರ್, ಲಾರ್ಕನ್ ಟಕರ್, ಎನ್ ರಾಕ್, ಶೇನ್ ಗೆಟ್ಕೇಟ್, ಬ್ಯಾರಿ ಮೆಕಾರ್ಥಿ, ಜಿ ಕೆನೆಡಿ, ಬೆಂಜಾಮಿನ್ ವೈಟ್, ಗರೆತ್ ಡೆಲಾನಿ ಸೇರಿದಂತೆ 18 ಆಟಗಾರರನ್ನು ಪ್ರಕಟಿಸಲಾಗಿದೆ.
https://www.instagram.com/p/CTm8UuPDU8n/?utm_source=ig_web_copy_link