ಜ್ಯೋತಿಷ್ಯ ಶಾಸ್ತ್ರದಲ್ಲಿ ಮದುವೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಜಾತಕ ನೋಡಿ ಮದುವೆ ಮಾಡುವುದು ಯೋಗ್ಯ ಎನ್ನಲಾಗುತ್ತೆ. ಶಾಸ್ತ್ರದಲ್ಲಿ ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಮದುವೆಯಾಗಬೇಕೆಂದು ಹೇಳಲಾಗಿದೆ.
ಮೇಷ ರಾಶಿಯವರು 26 ವರ್ಷದ ನಂತರ ಮದುವೆಯಾಗುವುದು ಹೆಚ್ಚು ಶುಭ.
ವೃಷಭ ರಾಶಿಯವರು ಮದುವೆಯಾಗಲು ಅತ್ಯುತ್ತಮ ವಯಸ್ಸು 30 ವರ್ಷ.
ಮಿಥುನ ರಾಶಿಯವರಿಗೆ ಮದುವೆಯಾಗಲು ಉತ್ತಮ ವಯಸ್ಸು 30 ವರ್ಷ.
ಕರ್ಕ ರಾಶಿಯವರು 30 ನೇ ವರ್ಷಕ್ಕೆ ಮದುವೆಯಾಗುವುದು ಒಳ್ಳೆಯದು.
ಸಿಂಹ ರಾಶಿಯವವರಿಗೆ ಮದುವೆಯಾಗಲು ಸರಿಯಾದ ವಯಸ್ಸು 35 ವರ್ಷ.
ಕನ್ಯಾ ರಾಶಿಯವರು 25 – 26 ವರ್ಷದೊಳಗೆ ಮದುವೆಯಾಗಬೇಕು.
ತುಲಾ ರಾಶಿಯವರು 20 ರಿಂದ 30 ವರ್ಷದೊಳಗೆ ಮದುವೆಯಾಗಬೇಕು.
ವೃಶ್ಚಿಕ ರಾಶಿಯವರು 30 ವರ್ಷ ವಯಸ್ಸಿನಲ್ಲಿ ಮದುವೆಯಾಗಬೇಕು.
ಧನು ರಾಶಿಯವರು 34 ವರ್ಷಗಳ ನಂತರ ಮದುವೆಯಾದ್ರೆ ಉತ್ತಮ ಫಲ ಸಿಗಲಿದೆ.
ಮಕರ ರಾಶಿಯ ಜನರು ಯಾವುದೇ ವಯಸ್ಸಿನಲ್ಲಿ ಮದುವೆಯಾಗಬಹುದು.
ಕುಂಭ ರಾಶಿಯವರು 32 ವರ್ಷದ ನಂತ್ರ ಮದುವೆಯಾಗುವುದು ಉತ್ತಮ.
ಮೀನ ರಾಶಿಯವರು 26 ವರ್ಷಕ್ಕೆ ಮದುವೆಯಾದ್ರೆ ಉತ್ತಮ ಫಲ ಸಿಗಲಿದೆ.