ಹಂತ 1 : ಅಧಿಕೃತ ವೆಬ್ಸೈಟ್ – jeemain.nta.nic.in ಗೆ ಭೇಟಿ ನೀಡಿ
ಹಂತ 2 : JEE Main 2021 Result ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ ಅರ್ಜಿ ಸಂಖ್ಯೆ ಹಾಗೂ ಕೇಳಲಾಗುವ ವಿವರಗಳನ್ನು ಒದಗಿಸಿ.
ಹಂತ 4: ಪರದೆಯ ಮೇಲೆ ಜೆಇಇ ಫಲಿತಾಂಶ ಗೋಚರವಾಗಲಿದೆ.
ಹಂತ 5: ನಿಮ್ಮ ಫಲಿತಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಿ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಜೆಇಇ ಪ್ರವೇಶ ಪರೀಕ್ಷೆಯ ಸೆಷನ್ 3ಯನ್ನು ಘೋಷಣೆ ಮಾಡಿದೆ. ಈ ಬಗ್ಗೆ ಎನ್ಟಿಎ ಹಿರಿಯ ಅಧಿಕಾರಿಗಳು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಇಂದು ಸಂಜೆಯೇ ಘೋಷಣೆಯಾಗಿದೆ. ವೆಬ್ಸೈಟ್ನಲ್ಲಿ ಅಭ್ಯರ್ಥಿಗಳ ಫಲಿತಾಂಶವನ್ನು ಇಂದು ಮಧ್ಯರಾತ್ರಿ ಅಪ್ಲೋಡ್ ಮಾಡಲಾಗುತ್ತದೆ. ತಾಂತ್ರಿಕ ದೋಷದಿಂದ ಇಂದು ಫಲಿತಾಂಶ ಗೋಚರವಾಗದೇ ಇದ್ದಲ್ಲಿ ಶನಿವಾರ ನೋಡಬಹುದು ಎಂದು ಹೇಳಿದ್ದಾರೆ.