alex Certify ಚಿನ್ನದ ಆಭರಣಗಳ ಬಗ್ಗೆ ಈ ರೀತಿ ವಹಿಸಿ ಕಾಳಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನದ ಆಭರಣಗಳ ಬಗ್ಗೆ ಈ ರೀತಿ ವಹಿಸಿ ಕಾಳಜಿ

ಚಿನ್ನದ ಆಭರಣಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಒಂದು ಭಾಗವಾಗಿದೆ. ಚಿನ್ನ ತುಂಬಾ ದುಬಾರಿ ವಸ್ತು. ಇದನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಚಿನ್ನದ ಹೊಳಪನ್ನು ಕಾಪಾಡುವುದು ಬಹಳ ಮುಖ್ಯ. ಅದಕ್ಕಾಗಿ ಈ ಕ್ರಮಗಳನ್ನು ಕೈಗೊಳ್ಳಿ.

-ಆಭರಣವನ್ನು ಧರಿಸಿ ಈಜುಕೊಳಕ್ಕೆ ಇಳಿಯಬೇಡಿ. ಈ ನೀರಿನಲ್ಲಿ ಹೆಚ್ಚು ಕ್ಲೋರಿನ್ ಇರುತ್ತದೆ. ಇದು ಚಿನ್ನವನ್ನು ಹಾಳು ಮಾಡುತ್ತದೆ. ಆಭರಣದಲ್ಲಿರುವ ರತ್ನಗಳನ್ನು ಕೆಡಿಸುತ್ತದೆ. ಹಾಗಾಗಿ ಈಜುಕೊಳಕ್ಕೆ ಇಳಿಯುವ ಮುನ್ನ ಆಭರಣಗಳನ್ನು ತೆಗೆದಿಡಿ.

-ನೀವು ಆಭರಣವನ್ನು ಪ್ರತಿದಿನ ಬಳಸಿದರೆ ಅದು ಸೂರ್ಯನ ಬಿಸಿಲು, ಧೂಳು, ಕೊಳೆಗೆ ಹಾಳಾಗುತ್ತದೆ. ಹಾಗಾಗಿ ಪ್ರತಿವಾರ ಅದನ್ನು ಸ್ವಚ್ಛಗೊಳಿಸುತ್ತೀರಿ.

ಹಲಸಿನಕಾಯಿ ಚಿಪ್ಸ್ ಮಾಡುವ ವಿಧಾನ

– ಮುಖಕ್ಕೆ ಮೇಕಪ್ ಹಚ್ಚಲು ಬಯಸುವವರು ಮೊದಲು ಮೇಕಪ್ ಹಚ್ಚಿ ಬಳಿಕ ಆಭರಣ ಧರಿಸಿ. ಇಲ್ಲವಾದರೆ ಮೇಕಪ್ ಉತ್ಪನ್ನಗಳಲ್ಲಿರುವ ರಾಸಾಯನಿಕ ಚಿನ್ನದ ಹೊಳಪನ್ನು ಕೆಡಿಸುತ್ತದೆ.

-ಗಾಳಿಯಲ್ಲಿರುವ ತೇವಾಂಶ ಚಿನ್ನದ ಹೊಳಪನ್ನು ಮಸುಕಾಗಿಸುತ್ತದೆ. ಹಾಗಾಗಿ ಆಭರಣದ ಸೌಂದರ್ಯವನ್ನು ಹೆಚ್ಚಿಸಲು ಅದನ್ನು ಒಂದು ಪ್ರತ್ಯೇಕ ಪೆಟ್ಟಿಗೆಯಲ್ಲಿ ಹಾಕಿಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...