alex Certify ಚಳಿಗಾಲದಲ್ಲಿ ಗರ್ಭ ಧರಿಸಿದರೆ ಪಡೆಯಬಹುದು ಈ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಗರ್ಭ ಧರಿಸಿದರೆ ಪಡೆಯಬಹುದು ಈ ಪ್ರಯೋಜನ

ಗರ್ಭಾವಸ್ಥೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದರಿಂದಾಗಿ ಅನೇಕ ಮಹಿಳೆಯರು ಕಿರಿಕಿರಿಯನ್ನು ಅನುಭವಿಸುತ್ತಾರೆ. ಇದರಿಂದ ಕೆಲವೊಮ್ಮೆ ಹೃದಯದ ಬಡಿತ ಏರಿಪೇರಾಗುತ್ತದೆ. ಆದ ಕಾರಣ ಚಳಿಗಾಲದಲ್ಲಿ ಗರ್ಭ ಧರಿಸಿದರೆ ತುಂಬಾ ಪ್ರಯೋಜನವನ್ನು ಪಡೆಯಬಹುದು.

* ಗರ್ಭಾವಸ್ಥೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಆದರೆ ಚಳಿಗಾಲದಲ್ಲಿ ತುಂಬಾ ಚಳಿ ಇರುವುದರಿಂದ ಬಿಸಿಯಾದ ಅನುಭವವಾಗುವುದಿಲ್ಲ, ಬೆವರು ಹೆಚ್ಚು ಸುರಿಯುವುದಿಲ್ಲ.

*ಚಳಿ ಇರುವುದರಿಂದ ಅದನ್ನು ತಡೆಯಲು ದಪ್ಪವಾದ ಬಟ್ಟೆಗಳನ್ನು ಹಾಗೂ ಹಲವು ಬಟ್ಟೆಗಳನ್ನು ಧರಿಸುತ್ತೇವೆ. ಇದರಿಂದ ಬೇಬಿ ಬಂಪ್ ಸರಿಯಾಗಿ ಕಾಣಿಸುವುದಿಲ್ಲ.

* ಚಳಿಗಾಲದಲ್ಲಿ ಜೀರ್ಣಾಂಗ ವ್ಯವಸ್ಥೆ ವೇಗವಾಗಿ ಕಾರ್ಯ ನಿರ್ವಹಿಸುವುದರಿಂದ ಹೆಚ್ಚು ಹಸಿವಾಗುತ್ತದೆ. ಮತ್ತು ಆಹಾರವನ್ನು ಹೆಚ್ಚಾಗಿ ಸೇವಿಸಲು ಹಾಗೂ ಗರ್ಭಿಣಿಯರು ಇಷ್ಟಪಡುವಂತಹ ಆಹಾರಗಳನ್ನು ತಿನ್ನಲು ಸಾಧ್ಯವಾಗುತ್ತದೆ.

*ಚಳಿಗಾಲದಲ್ಲಿ ಹೊರಗೆ ತುಂಬಾ ಚಳಿ ಇರುವುದರಿಂದ ಗರ್ಭಿಣಿಯರು ಹೊರಗಡೆ ಹೆಚ್ಚು ಹೋಗುವುದಿಲ್ಲ ಹಾಗೂ ಬೆಚ್ಚಗೆ ಮನೆಯಲ್ಲಿಯೇ ಮಲಗಿರುತ್ತಾರೆ. ಇದರಿಂದ ಅವರಿಗೆ ಹೆಚ್ಚು ವಿಶ್ರಾಂತಿ ಸಿಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...