ನಾವು ಸೇವಿಸುವ ಆಹಾರದಲ್ಲಿ ಕೆಲವು ಚರ್ಮದ ಆರೋಗ್ಯಕ್ಕೆ ಸಂಬಂಧಪಟ್ಟ ಆಹಾರಗಳಿವೆ, ಇವುಗಳನ್ನು ಸೇವಿಸುವುದರಿಂದ ಚರ್ಮ ಆರೋಗ್ಯವಾಗಿರುವುದಲ್ಲದೇ ಹೊಳಪನ್ನು ಕೂಡ ಹೊಂದಿರುತ್ತದೆ. ಅಂತಹ ಆಹಾರಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.
ಕೆಲವು ಆಹಾರಗಳು ಚರ್ಮದ ಸತ್ತ ಜೀವಕೋಶಗಳನ್ನು ತೆಗೆದು ಹಾಕಿ ಹೊಸ ಚರ್ಮ ಹುಟ್ಟುವಂತೆ ಮಾಡುತ್ತದೆ. ಹಾಗೇ ಇವುಗಳು ಚರ್ಮದ ಒಳ ಪದರವನ್ನು ಆರೋಗ್ಯಕರ ಮತ್ತು ಹೈಡ್ರೇಟ್ ಮಾಡಿ ಹೊರ ಚರ್ಮವು ಹೊಳಪಿನಿಂದ ಕೂಡಿರುವಂತೆ ಮಾಡುತ್ತವೆ. ಹಾಗಾಗಿ ಚಳಿಗಾಲದಲ್ಲಿ ಈ ಆಹಾರವನ್ನು ಸೇವಿಸಿದರೆ ತುಂಬಾ ಒಳ್ಳೆಯದು. ಆ ಆಹಾರಗಳು ಯಾವುದೆಂದರೆ:
-ಬೀಟ್ ರೋಟ್ ಗಡ್ಡೆ
-ಕಪ್ಪು ಮತ್ತು ಕೆಂಪು ದ್ರಾಕ್ಷಿ
-ಸ್ಟ್ರಾಬೆರಿ
-ಡ್ರೈಫ್ರುಟ್ಸ್
-ನೆಲ್ಲಿಕಾಯಿ
-ಕೋಸುಗಡ್ಡೆ
-ಮೊಸರು