alex Certify ಚರ್ಮದ ಆರೋಗ್ಯಕ್ಕೆ ಚೀಸ್ ಉತ್ತಮವೇ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಮದ ಆರೋಗ್ಯಕ್ಕೆ ಚೀಸ್ ಉತ್ತಮವೇ….?

ಚೀಸ್ ಪ್ರೋಟೀನ್ ನ ಮೂಲವಾಗಿದೆ. ಇದನ್ನು ಅಡುಗೆಗೆ ಬಳಸುತ್ತಾರೆ. ಇದು ರುಚಿಕರವಾಗಿದೆ. ಆದರೆ ಇದು ಚರ್ಮದ ಆರೋಗ್ಯವನ್ನು ಕಾಪಾಡಲು ಸಹಕಾರಿ. ಇದನ್ನು ಚರ್ಮಕ್ಕೆ ಬಳಸುವುದರಿಂದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು.

*ನಿಮಗೆ ಆರೋಗ್ಯಕರ ಮತ್ತು ಯೌವ್ವನದ ಚರ್ಮವನ್ನು ಹೊಂದಲು ಚೀಸ್ ಸಹಕಾರಿ. ಇದು ಪ್ರಿ ರಾಡಿಕಲ್ ವಿರುದ್ಧ ಹೋರಾಡುತ್ತದೆ.

*ಚರ್ಮದ ಕಾಂತಿ ಹೆಚ್ಚಿಸಲು ನೀವು ಚೀಸ್ ನ್ನು ಬಳಸಬಹುದು. ಚರ್ಮವನ್ನು ಹೈಡ್ರೇಟ್ ಮಾಡಿ ಹೊಳೆಯುವಂತೆ ಮಾಡುತ್ತದೆ.

*ಬೇಸಿಗೆಯಲ್ಲಿ ಚರ್ಮ ಡಲ್ ಆಗಿದ್ದರೆ ಚೀಸ್ ಅನ್ನು ಸೌತೆಕಾಯಿಯ ಜೊತೆ ಬೆರೆಸಿ ಚರ್ಮಕ್ಕೆ ಹಚ್ಚಿ. ಇದು ಚರ್ಮವನ್ನು ತಂಪಾಗಿಸುತ್ತದೆ. ಮತ್ತು ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...