alex Certify ‘ಗುಡ್ ಲಕ್ ಸಖಿ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗುಡ್ ಲಕ್ ಸಖಿ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೀರ್ತಿ ಸುರೇಶ್ ಅಭಿನಯದ ‘ಗುಡ್ ಲಕ್ ಸಖಿ’ ಚಿತ್ರದ ವಿಡಿಯೋ ಹಾಡೊಂದನ್ನು ಮ್ಯಾಂಗೋ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಬ್ಯಾಡ್ ಲಕ್ ಸಖಿ’ ಎಂಬ ಈ ಹಾಡಿಗೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದಾರೆ.

ಕಾರಿನ ಏರ್ ಬ್ಯಾಗ್ ಕೆಲಸ ಮಾಡುವುದಾದರೂ ಹೇಗೆ……?

ನಾಗೇಶ್ ಕುಕುನೂರ್ ನಿರ್ದೇಶನದ ಈ ಚಿತ್ರವನ್ನು  worth a short motion arts ಬ್ಯಾನರ್ ನಡಿ ಸುಧೀರ್ ಚಂದ್ರ  ನಿರ್ಮಾಣ ಮಾಡಿದ್ದಾರೆ. ಕೀರ್ತಿ ಸುರೇಶ್ ಸೇರಿದಂತೆ ಆಧಿ ಪಿನಿಶೆಟ್ಟಿ ಹಾಗೂ ಜಗಪತಿ ಬಾಬು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನವೆಂಬರ್ 26ರಂದು ಈ ಸಿನಿಮಾ ತೆರೆಮೇಲೆ ಬರಲಿದೆ.

https://www.youtube.com/watch?v=Vs186rr4trU

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...