alex Certify ಗರ್ಭಾವಸ್ಥೆಯಲ್ಲಿ ಕಂಡು ಬರುವ ತುರಿಕೆ ನಿವಾರಣೆಗೆ ಈ ಮನೆ ಮದ್ದು ಹಚ್ಚಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಾವಸ್ಥೆಯಲ್ಲಿ ಕಂಡು ಬರುವ ತುರಿಕೆ ನಿವಾರಣೆಗೆ ಈ ಮನೆ ಮದ್ದು ಹಚ್ಚಿ

ಗರ್ಭಿಣಿಯರಿಗೆ ಹೆಚ್ಚು ರಕ್ತ ಉತ್ಪತ್ತಿಯಾಗುವುದರಿಂದ ಹಾಗೂ ಹಾರ್ಮೋನುಗಳಿಂದ ಚರ್ಮದಲ್ಲಿ ತುರಿಕೆ ಉಂಟಾಗುವುದು ಸಾಮಾನ್ಯ. ಆದರೆ ಅವರು ಈ ಬಗ್ಗೆ ಚಿಂತಿಸಬೇಕಿಲ್ಲ. ಗರ್ಭಾವಸ್ಥೆಯಲ್ಲಿನ ಈ ತುರಿಕೆಗೆ ಈ ಮನೆಮದ್ದುಗಳನ್ನು ಹಚ್ಚಿ.

ಶುದ್ಧವಾದ ತೆಂಗಿನೆಣ್ಣೆ: ಇದು ಚರ್ಮದ ತುರಿಕೆ ನಿವಾರಿಸಲು ಉತ್ತಮವಾದ ಔಷಧ. ಸ್ವಲ್ಪ ತೆಂಗಿನೆಣ್ಣೆಯನ್ನು ತೆಗೆದುಕೊಂಡು ತುರಿಕೆ ಇರುವ ಜಾಗಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ 30 ನಿಮಿಷಗಳ ಕಾಲ ಬಿಟ್ಟು ಬಳಿಕ ವಾಶ್ ಮಾಡಿ. ದಿನಕ್ಕೆ 1 ಬಾರಿ ಮಾಡಿ.

ಅಲೋವೆರಾ : ಇದರಲ್ಲಿ ಉರಿಯೂತ ಹಾಗೂ ಚರ್ಮವನ್ನು ಮೃದುಗೊಳಿಸುವ ಗುಣವಿದೆ. ಇದನ್ನು ತುರಿಕೆ ನಿವಾರಿಸಲು ಬಳಸಬಹುದು. ಅಲೋವೆರಾವನ್ನು ತೆಗೆದುಕೊಂಡು ತುರಿಕೆ ಇರುವ ಜಾಗಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ 30 ನಿಮಿಷಗಳ ಕಾಲ ಬಿಟ್ಟು ಬಳಿಕ ವಾಶ್ ಮಾಡಿ. ಪ್ರತಿದಿನ 2-3 ಬಾರಿ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...