ಬೆಂಗಳೂರು: ಗನ್ ಮ್ಯಾನ್ ಓರ್ವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಆಭರಣ ಪ್ರಿಯರಿಗೆ ಗುಡ್ ನ್ಯೂಸ್…! ಚಿನ್ನ ಖರೀದಿಗೆ ಈಗ ಒಳ್ಳೆ ಸಮಯ
ಖಾಸಗಿ ಸಂಸ್ಥೆಯ ಗನ್ ಮ್ಯಾನ್ ಜಗನ್ ಬಿ.ಬಿ ಮೃತ ದುರ್ದೈವಿ. ಮೇಲ್ನೋಟಕ್ಕೆ ಗನ್ ಮ್ಯಾನ್ ಸ್ವತಃ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಂತೆ ಭಾಸವಾಗುತ್ತಿದೆ ಎನ್ನಲಾಗಿದೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.