ಇಂದು ಗಣೇಶ ಹಬ್ಬದ ಪ್ರಯುಕ್ತ ಸ್ಯಾಂಡಲ್ ವುಡ್ ನ ನಟ ನಟಿಯರು ತಮ್ಮ ಮುಂಬರುವ ಸಿನಿಮಾ ಪೋಸ್ಟರ್ ಹಂಚಿಕೊಳ್ಳುತ್ತಿದ್ದಾರೆ ಹಾಗೂ ಗಣೇಶ ಚತುರ್ಥಿಯನ್ನು ಸರಳವಾಗಿ ತಮ್ಮ ಮನೆಯಲ್ಲೇ ಆಚರಿಸುತ್ತಿದ್ದಾರೆ.
ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ: ಐಟಿಆರ್ ಸಲ್ಲಿಕೆ ಅವಧಿ ಡಿ.31ರವರೆಗೆ ವಿಸ್ತರಣೆ
ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿಯರಾದ ಅದಿತಿ ಪ್ರಭುದೇವ, ಅದ್ವಿತಿ ಶೆಟ್ಟಿ, ಸಿಂಪಲ್ ಆಗಿ ಗಣೇಶ ಹಬ್ಬ ಆಚರಿಸಿದ್ದು ಗಣೇಶನ ಜೊತೆ ತೆಗೆಸಿರುವ ತಮ್ಮ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಗಣೇಶ ಚತುರ್ಥಿಯ ಶುಭಾಶಯ ತಿಳಿಸಿದ್ದಾರೆ. ನಟಿ ಹರಿಪ್ರಿಯಾ ಹಾಗೂ ‘ರಾಬರ್ಟ್’ ನಾಯಕಿ ಆಶಾ ಭಟ್ ಸೇರಿದಂತೆ ಮುಂತಾದ ನಟಿಯರು ಗಣೇಶ ಹಬ್ಬದ ಸಂಭ್ರಮದಲ್ಲಿದ್ದಾರೆ.
https://www.instagram.com/p/CToHYyYhiqS/?utm_source=ig_web_copy_link
https://www.instagram.com/p/CToL4VfoJRz/?utm_source=ig_web_copy_link
https://www.instagram.com/reel/CToLYqBqYim/?utm_source=ig_web_copy_link