![](https://kannadadunia.com/wp-content/uploads/2022/08/maxresdefault-7-1024x576.jpg)
ಬೇಕಾಗುವ ಸಾಮಗ್ರಿ :
ಒಂದು ಇಂಚು ತುರಿದ ಶುಂಠಿ
ಕತ್ತರಿಸಿದ ನಿಂಬೆ ಹೋಳು
ಒಂದು ಕಪ್ ನೀರು
ಒಂದು ಚಮಚ ಜೇನುತುಪ್ಪ
ಮಾಡುವ ವಿಧಾನ :
ಒಂದು ಪಾತ್ರೆಗೆ ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ನಂತ್ರ ಗ್ಯಾಸ್ ಬಂದ್ ಮಾಡಿ. ಈ ನೀರಿಗೆ ನಿಂಬೆ ಹಾಗೂ ಶುಂಠಿಯನ್ನು ಹಾಕಿ ಮಿಕ್ಸ್ ಮಾಡಿ. ಅದನ್ನು ಅರ್ಧ ತಾಸು ಮುಚ್ಚಿಡಿ. ನಂತ್ರ ಒಂದು ಗ್ಲಾಸ್ ಗೆ ಈ ಮಿಶ್ರಣವನ್ನು ಹಾಕಿ ಒಂದು ಚಮಚ ಜೇನು ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡಿ. ಕೇವಲ ಮೂರು ದಿನದಲ್ಲಿ ವ್ಯತ್ಯಾಸ ನೋಡಿ.