alex Certify ಕೇಂದ್ರ ಸರ್ಕಾರದ ‘ಆರೋಗ್ಯ ವಿಮೆ’ ಗೆ ನೋಂದಾಯಿಸಲು ವಿಕಲಚೇತನರಿಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರದ ‘ಆರೋಗ್ಯ ವಿಮೆ’ ಗೆ ನೋಂದಾಯಿಸಲು ವಿಕಲಚೇತನರಿಗೆ ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರದ ಆರೋಗ್ಯ ವಿಮಾ ಯೋಜನೆಯಲ್ಲಿ ವಿವಿಧ ವಿಕಲಚೇತನರು, ಬುದ್ಧಿಮಾಂದ್ಯ ವಿಕಲ ಚೇತನರು ನೋಂದಾಯಿಸಬಹುದಾಗಿದ್ದು ಈ ಕುರಿತ ಮಾಹಿತಿ ಇಲ್ಲಿದೆ.

ವಾರ್ಷಿಕ ಒಂದು ಲಕ್ಷದವರೆಗೆ ಈ ವಿಮಾ ಯೋಜನೆ ಲಭ್ಯವಾಗಲಿದ್ದು, ಇದರಲ್ಲಿ ವಿಕಲಚೇತನರಿಗೆ ಕರೆಕ್ಟಿವ್ ಸರ್ಜರಿ, ಔಷಧಿ, ಫಿಸಿಯೋಥೆರಪಿ, ಆಕ್ಯೂ ಪೇಷನ್ಸ್ ಥೆರಪಿ ಹಾಗೂ ಪ್ರಯಾಣ ಭತ್ಯೆ ಒಳಗೊಂಡಿರುತ್ತದೆ.

ಈ ಯೋಜನೆಗೆ ನೋಂದಣಿಯಾಗಲು ಬಿಪಿಎಲ್ ಕಾರ್ಡ್ ಫಲಾನುಭವಿಗಳು 250 ರೂ. ಹಾಗೂ ಎಪಿಎಲ್ ಕಾರ್ಡ್ ಫಲಾನುಭವಿಗಳು 500 ರೂ. ಗಳನ್ನು ಬ್ಯಾಂಕ್ ಖಾತೆಗೆ ಪಾವತಿಸಬೇಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...