alex Certify ಕೆಲವರು ಉಪ್ಪಿನಂಶ ಹೆಚ್ಚಿರುವ ತಿಂಡಿ ತಿನ್ನಲು ಆಸೆಪಡುತ್ತಾರೆ. ಯಾಕೆ ಗೊತ್ತಾ..…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲವರು ಉಪ್ಪಿನಂಶ ಹೆಚ್ಚಿರುವ ತಿಂಡಿ ತಿನ್ನಲು ಆಸೆಪಡುತ್ತಾರೆ. ಯಾಕೆ ಗೊತ್ತಾ..…?

Emotional Eating - HelpGuide.org

ನಮ್ಮ ದೇಹದಲ್ಲಿರುವ ಯಾವುದಾದರೂ ಅಂಶ ಕಡಿಮೆಯಾದರೆ ಆ ಬಗ್ಗೆ ನಮ್ಮ ದೇಹವೇ ನಮಗೆ ತಿಳಿಸುತ್ತದೆ. ಆದ್ದರಿಂದ ಸಂಶೋಧಕರು, ನಮ್ಮ ದೇಹದಲ್ಲಿ ಯಾವ ಅಂಶ ಕಡಿಮೆ ಇದ್ದಾಗ, ಯಾವ ತಿಂಡಿ ತಿನ್ನಬೇಕೆನ್ನಿಸುತ್ತದೆ ಎಂಬುದನ್ನು ತಿಳಿಸಿದ್ದಾರೆ. ಅದರ ಮಾಹಿತಿ ಇಲ್ಲಿದೆ.

* ಸಿಹಿ ತಿನ್ನಲು ನಿಮ್ಮ ಶರೀರ ಬಯಸಿದರೆ, ನಿಮ್ಮ ದೇಹದಲ್ಲಿ ಕ್ರೋಮಿಯಂ ಅಂಶ ಕಡಿಮೆಯಿದೆ ಎಂದು ಅರ್ಥ.

* ಚಾಕೋಲೆಟ್ ತಿನ್ನಬೇಕೆಂದು ಆಸೆಯಾದರೆ, ಮೆಗ್ನೀಷಿಯಂ ಪ್ರಮಾಣ ಕಡಿಮೆಯಾಗಿದೆ ಎಂದು ನೀವು ಅರ್ಥ ಮಾಡಿಕೊಳ್ಳಿ.

* ಉಪ್ಪು ಅಥವಾ ಉಪ್ಪಿನಂಶದ ತಿಂಡಿ ಬಯಸಿದರೆ ಸೋಡಿಯಂ ಕಡಿಮೆಯಾಗಿದೆ ಎಂಬುದು ಸ್ಪಷ್ಟ.

* ಕಬ್ಬಿಣದ ಅಂಶ ಕಡಿಮೆ ಇದ್ದರೆ ನಾಲಿಗೆ ಮಾಂಸದ ಆಹಾರ ಸೇವಿಸಲು ಇಚ್ಛಿಸುತ್ತದೆ.

* ಮಸಾಲೆಯುಕ್ತ ಪದಾರ್ಥ ತಿನ್ನುವಂತಾದರೆ, ನಿಮ್ಮ ಹೊಟ್ಟೆಯಲ್ಲೇನೋ ಸಮಸ್ಯೆ ಇದೆ ಎಂದು ಅರ್ಥ ಮಾಡಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...