alex Certify ಕೂದಲು ಉದುರುವುದು ತಡೆಯಲು ಇಲ್ಲಿದೆ ನೋಡಿ ʼಮನೆ ಮದ್ದುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲು ಉದುರುವುದು ತಡೆಯಲು ಇಲ್ಲಿದೆ ನೋಡಿ ʼಮನೆ ಮದ್ದುʼ

ಕೂದಲು ಉದುರುವುದು ಮತ್ತು ತಲೆಹೊಟ್ಟು ಸಮಸ್ಯೆ ಈಗ ಸರ್ವೇಸಾಮಾನ್ಯ ಈ ಸಮಸ್ಯೆ ನಿವಾರಿಸಲು ಸರಳವಾಗಿ ಮಾಡಬಹುದಾದ ಮನೆಮದ್ದುಗಳನ್ನು ತಿಳಿಯೋಣ.

ಕೊತ್ತಂಬರಿಸೊಪ್ಪನ್ನು ನುಣ್ಣಗೆ ರುಬ್ಬಿ. ಸ್ವಲ್ಪ ನೀರನ್ನು ಹಾಕಿ ರಸವನ್ನು ಸೋಸಿಕೊಳ್ಳಿ. ಈ ರಸಕ್ಕೆ ಎರಡು ಚಮಚ ಹರಳೆಣ್ಣೆ ಹಾಕಿ. 2 ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿ ಇವೆಲ್ಲವನ್ನು ಮಿಶ್ರಣ ಮಾಡಿ.

ಇದನ್ನು ಕೂದಲಿಗೆ ಹಾಗೂ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. ಒಂದು ತಾಸು ಬಿಟ್ಟು ಕೂದಲನ್ನು ತೊಳೆಯಿರಿ. ಇದರಿಂದ ನಿಮ್ಮ ಕೂದಲು ವೇಗವಾಗಿ ಬೆಳೆಯುತ್ತದೆ.

ನಾಯಿಗೆ ಕಿರುಕುಳ ನೀಡಿದ ವ್ಯಕ್ತಿಗೆ ಹಸು ಮಾಡಿದ್ದೇನು ಗೊತ್ತಾ…..?: ವಿಡಿಯೋ ವೈರಲ್

ಈ ವಿಧಾನವನ್ನು ವಾರದಲ್ಲಿ ಮೂರು ಬಾರಿ ಮಾಡಿ ನಂತರ ಆಯುರ್ವೇದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ರಾಸಾಯನಿಕವನ್ನು ಬಳಸದೇ ಇರುವಂತಹ ಶಾಂಪೂವನ್ನು ಬಳಸಿ.

ಕೊತ್ತಂಬರಿ ಸೊಪ್ಪಿನ ರಸ ಇದು ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಹರಳೆಣ್ಣೆ ಕೂದಲನ್ನು ಆರೋಗ್ಯಕರವಾಗಿ ಇರಿಸುತ್ತದೆ. ತೆಂಗಿನ ಎಣ್ಣೆಯಲ್ಲಿ ಇರುವ ವಿಟಮಿನ್ ಗಳು ಹಾಗೂ ಫ್ಯಾಟಿ ಆಸಿಡ್ ಕೂದಲು ಉದುರುವುದನ್ನು ನಿಲ್ಲಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...