alex Certify ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಹಿಮದ ಮಳೆ – ಕನಿಷ್ಠ ತಾಪಮಾನ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಹಿಮದ ಮಳೆ – ಕನಿಷ್ಠ ತಾಪಮಾನ ದಾಖಲು

ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಹಿಮ ಸುರಿದಿದ್ದು, ಇದರಿಂದಾಗಿ ಶೀತ ಗಾಳಿಯ ತೀವ್ರತೆ ಕಡಿಮೆಯಾಗಿದೆ ಎನ್ನಲಾಗಿದೆ.

ಕಾಶ್ಮೀರದ ಗುಲ್ ಮಾರ್ಗ್ ನಲ್ಲಿ -6 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆ ತಾಪಮಾನ ದಾಖಲಾಗಿದೆ. ಇನ್ನುಳಿದಂತೆ ಪಹಲ್ಗಾಮ್ ನಲ್ಲಿ -4.1, ಕೊಕರ್ ನಾಗ್ ನಲ್ಲಿ -2.3, ಶ್ರೀನಗರದಲ್ಲಿ -2.2, ಕುಪ್ವಾರ್ ನಲ್ಲಿ -1.5 ಹಾಗೂ ಕ್ವಾಜಿಗುಂಡದಲ್ಲಿ -1.2ಡಿಗ್ರಿ ಸೆಲ್ಸಿಯಸ್ ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ.

ಗುಟ್ಟಾಗಿ ಮದುವೆ ನಿಶ್ಚಿತಾರ್ಥ ಮಾಡಿಕೊಂಡರಾ ನಟಿ ಅದಿತಿ ಪ್ರಭುದೇವ್…..!?

ಹೀಗಾಗಿ ಕೆಲವು ಪ್ರದೇಶಗಳಲ್ಲಿ ಹಗುರವಾದ ಹಿಮ ಸುರಿದಿದೆ. ಅಲ್ಲದೇ, ಕೆಲವು ಸಮಯದವರೆಗೆ ಮಳೆ ಕೂಡ ಆಗಿದೆ ಎಂದು ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಶೀತ ಗಾಳಿಯ ತೀವ್ರತೆ ಕಡಿಮೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...