alex Certify ಕಾಡುವ ಮುಖದ ರಂಧ್ರದ ಸಮಸ್ಯೆಗೆ ಇಲ್ಲಿದೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡುವ ಮುಖದ ರಂಧ್ರದ ಸಮಸ್ಯೆಗೆ ಇಲ್ಲಿದೆ ಪರಿಹಾರ

ಮುಖದ ಮೇಲೆ ರಂದ್ರಗಳು ಹೆಚ್ಚಾಗಿ ಮುಖದ ...

ಹೆಣ್ಣು ಗಂಡೆಂಬ ಬೇಧವಿಲ್ಲದೆ ಎಲ್ಲರನ್ನೂ ಕಾಡುವ ಸಮಸ್ಯೆ ಎಂದರೆ ಮುಖದ ಮೇಲಿನ ರಂಧ್ರಗಳು. ಇದನ್ನು ಹೋಗಲಾಡಿಸುವ ಸರಳ ಉಪಾಯಗಳನ್ನು ನೋಡೋಣ.

ಅರ್ಧ ಸೌತೆಕಾಯಿಯನ್ನು ಸಣ್ಣದಾಗಿ ಕತ್ತರಿಸಿ ರುಬ್ಬಿ. ಇದಕ್ಕೆ ಒಂದು ಚಮಚ ನಿಂಬೆರಸ, ಟೊಮೆಟೊ ರಸ, ಒಂದು ಚಮಚ ಜೇನುತುಪ್ಪ, ಅರ್ಧ ಚಮಚ ಅಲೋವೇರಾ ಲೋಳೆ ಹಾಕಿ ಮಿಶ್ರಣ ಮಾಡಿಕೊಳ್ಳಿ.

ಹೊಸ ದಾಖಲೆ ಬರೆದ ಅಮಿತಾಬ್ ಬಚ್ಚನ್ NFT: 3.8 ಕೋಟಿ ರೂ. ದಾಟಿದ ಬಿಡ್

ತಣ್ಣೀರಿನಿಂದ ಮುಖ ತೊಳೆದು ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿದ ಮೇಲೆ ಒಣಗಲು ಬಿಡಿ. ಇದನ್ನು ಬೆಳಿಗ್ಗೆ ಅಥವಾ ರಾತ್ರಿ ಮಲಗುವ ಮುನ್ನ ಎರಡು ಬಾರಿ ಹಚ್ಚಿ. ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ. ನಂತರ ಐಸ್ ಕ್ಯೂಬ್ ಗಳನ್ನು ಮುಖದ ಮೇಲೆ ನಿಧಾನವಾಗಿ ಮಸಾಜ್ ಮಾಡಿ ಇದರಿಂದ ಮುಖದ ರಂದ್ರ ಕಡಿಮೆ ಆಗುತ್ತ ಹೋಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...