alex Certify ಕಸ್ಟಮೈಸ್​ ಮಾಡಿದ ‘ಟಾಟಾ ಪಂಚ್’​ ಮ್ಯಾಟ್ ಬ್ಲಾಕ್​ ಹೇಗಿದೆ ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಸ್ಟಮೈಸ್​ ಮಾಡಿದ ‘ಟಾಟಾ ಪಂಚ್’​ ಮ್ಯಾಟ್ ಬ್ಲಾಕ್​ ಹೇಗಿದೆ ಗೊತ್ತಾ ?

ಟಾಟಾ ಮೋಟಾರ್ಸ್ ದೇಶದ ಆಟೋಮೊಬೈಲ್​ ಕ್ಷೇತ್ರದ ದಿಗ್ಗಜ ಸ್ಥಾನ ಉಳಿಸಿಕೊಂಡು ಬರುತ್ತಿದೆ. ನೆಕ್ಸಾನ್​, ಟಿಯಾಗೊ ಮತ್ತು ಹೊಸದಾಗಿ ಪ್ರಾರಂಭಿಸಲಾದ ಪಂಚ್​ ಮಾರಾಟಕ್ಕೆ ಎಣೆಯೇ ಇಲ್ಲವಾಗಿದೆ.

ಸ್ವದೇಶಿ ಬ್ರಾಂಡ್​ನ ಚಿಕ್ಕ ಎಸ್​ಯುವಿಯನ್ನು ಭಾರತೀಯರು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದಾರೆ. ಅಲ್ಲದೆ, ಬ್ರಾಂಡ್​ ಇತ್ತೀಚೆಗೆ ಕಾಜಿರಂಗ ಎಡಿಷನ್​ ಅನ್ನು ಪರಿಚಯಿಸಿತ್ತು. ಆದರೂ ಟಾಟಾ ಪಂಚ್​ನ ಡಾರ್ಕ್​ ಎಡಿಷನ್​ಗೆ ಜನಸಾಮಾನ್ಯರು ಕಾಯುತ್ತಿದ್ದಾರೆ. ಕಾಯುವಿಕೆಗೆ ಒಂದು ಉದಾಹರಣೆಯೂ ಇದೆ.

ಕಸ್ಟಮೈಸ್​ ಆದ ಟಾಟಾ ಪಂಚ್​ ಡಾರ್ಕ್​ ಆವೃತ್ತಿಯ ವಿಡಿಯೊವನ್ನು ಯೂಟ್ಯೂಬ್​ ಚಾನೆಲ್​ “ಹರ್​ ಗ್ಯಾರೇಜ್​’ ನಲ್ಲಿ ಅಪ್​ಲೋಡ್​ ಮಾಡಲಾಗಿದೆ.

ವಿಡಿಯೊದಲ್ಲಿ, ಪಂಚ್​ನ ಆರ್ಕಸ್​ ವೈಟ್​ ಗಾಡಿಯನ್ನು ಬ್ಲಾಕ್​ ಎಡಿಷನ್​ ಆಗಿ ಬದಲಿಸಿರುವುದು ಕಾಣಬಹುದು.

ಟಾಟಾ ಪಂಚ್​ ಮ್ಯಾಟ್​ ಕಪ್ಪು ಬಣ್ಣದೊಂದಿಗೆ ಮಿನುಗುವಂತೆ ಕಾಣುತ್ತದೆ. ವಾಹನ ಮಾಲೀಕರು ಈ ಕೆಲಸಕ್ಕೆ ಆದ ಒಟ್ಟು ವೆಚ್ಚವನ್ನು ಸಹ ಬಹಿರಂಗಪಡಿಸಿದ್ದು, ಸುಮಾರು 40,000 ರೂ. ವೆಚ್ಚ ಮಾಡಲಾಗಿದೆಯಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...