ಪ್ರತಿ ವರ್ಷವು ಸೆಕ್ಯೂರಿಟಿ ಸೊಲ್ಯೂಷನ್ಸ್ ಕಂಪನಿ ನಾರ್ಡ್ ಪಾಸ್ ತನ್ನ ವಾರ್ಷಿಕ ಟಾಪ್ 200 ಅತ್ಯಂತ ಸಾಮಾನ್ಯ ಪಾಸ್ವರ್ಡ್ಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅಂದರೆ ಈ ಪಾಸ್ವರ್ಡ್ಗಳನ್ನು ಹ್ಯಾಕ್ ಮಾಡಲು ಸೈಬರ್ ವಂಚಕರು ಕೇವಲ ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ. ಈ ಬಾರಿ ಕೂಡ ಇಂತಹದ್ದೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ಬಹುತೇಕ ಭಾರತೀಯ ಹೆಸರುಗಳೇ ಇವೆ. ಈ ಹೆಸರುಗಳು ನಿಮ್ಮ ಪಾಸ್ವರ್ಡ್ ಕೂಡ ಆಗಿದ್ದರೆ ನೀವು ಈ ಕೂಡಲೇ ಬದಲಾಯಿಸುವುದು ಒಳಿತು.
ಪಾಸ್ ವರ್ಡ್ ಪಾಸ್ವರ್ಡ್ ಭೇದಿಸಲು ಬೇಕಾಗುವ ಸಮಯ
ಅಭಿಷೇಕ್ 3 ಗಂಟೆ
ಆದಿತ್ಯ 2 ನಿಮಿಷ
ಆಶಿಷ್ 2 ನಿಮಿಷ
ಅಂಜಲಿ 2 ನಿಮಿಷ
ಅರ್ಚನಾ 17 ನಿಮಿಷ
ಅನುರಾಧಾ 2 ನಿಮಿಷ
ದೀಪಕ್ 2 ನಿಮಿಷ
ದಿನೇಶ್ 17 ನಿಮಿಷ
ಗಣೇಶ್ 2 ನಿಮಿಷ
ಗೌರವ್ 2 ನಿಮಿಷ
ಗಾಯತ್ರಿ 3 ಗಂಟೆ
ಹನುಮಾನ್ 17 ನಿಮಿಷ
ಹರಿ ಓಂ 2 ನಿಮಿಷ
ಹರ್ಷ 2 ನಿಮಿಷ
ಕೃಷ್ಣ 1 ಸೆಕೆಂಡ್ಗಿಂತಲೂ ಕಡಿಮೆ
ಖುಷಿ 2 ನಿಮಿಷ
ಕಾರ್ತಿಕ್ 17 ನಿಮಿಷ
ಲಕ್ಷ್ಮೀ 17 ನಿಮಿಷ
ಲವ್ಲಿ 1 ಸೆಕೆಂಡ್ಗಿಂತಲೂ ಕಡಿಮೆ
ಮನಿಷ್ 2 ನಿಮಿಷ
ಮನಿಷಾ 17 ನಿಮಿಷ
ಮಹೇಶ್ 2 ನಿಮಿಷ
ನವೀನ್ 2 ನಿಮಿಷ
ನಿಖಿಲ್ 3 ಗಂಟೆ
ಪ್ರಿಯಾಂಕ 3 ಗಂಟೆ
ಪ್ರಕಾಶ್ 17 ನಿಮಿಷ
ಪೂನಂ 2 ನಿಮಿಷ
ಪ್ರಶಾಂತ್ 3 ಗಂಟೆ
ಪ್ರಸಾದ್ 17 ನಿಮಿಷ
ಪಂಕಜ್ 2 ನಿಮಿಷ
ಪ್ರದೀಪ್ 17 ನಿಮಿಷ
ಪ್ರವೀಣ್ 17 ನಿಮಿಷ
ರಶ್ಮಿ 2 ನಿಮಿಷ
ರಾಹುಲ್ 17 ಸೆಕೆಂಡ್
ರಾಜಕುಮಾರ್ 17 ನಿಮಿಷ
ರಾಕೇಶ್ 17 ನಿಮಿಷ
ರಮೇಶ್ 2 ನಿಮಿಷ
ರಾಜೇಶ್ 2 ನಿಮಿಷ
ಸಾಯಿರಾಮ್ 2 ನಿಮಿಷ
ಸಚಿನ್ 2 ನಿಮಿಷ