ಬಣ್ಣ ಒಬ್ಬರ ಬದುಕಲ್ಲಿ ಒಳ್ಳೆಯದನ್ನೂ ಮಾಡಬಹುದು ಇಲ್ಲ ಕೆಟ್ಟದನ್ನೂ ಮಾಡಬಹುದು. ರಾಶಿಗೆ ಅನುಗುಣವಾಗಿ ಬಣ್ಣದ ಆಯ್ಕೆ ಮಾಡಿಕೊಳ್ಳಬೇಕು. ಕಪ್ಪು ಬಣ್ಣ ಯಾವ ರಾಶಿಯವರ ಬದುಕನ್ನು ಹಸನು ಮಾಡುತ್ತೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಮಿಥುನ ರಾಶಿಯವರ ಸ್ವಾಮಿ ಗ್ರಹ ಬುಧ. ಸಾಮಾನ್ಯವಾಗಿ ಇವ್ರ ಇಷ್ಟದ ಬಣ್ಣ ಕಪ್ಪಾಗಿರುತ್ತದೆ. ನೀವು ಮಿಥುನ ರಾಶಿಯವರಾಗಿದ್ದು ಕಪ್ಪು ಬಣ್ಣದ ಬಟ್ಟೆಯನ್ನು ಹೆಚ್ಚಾಗಿ ಧರಿಸುತ್ತೀರಿ ಎಂದಾದ್ರೆ ನಿಮ್ಮ ಮೇಲೆ ನಕಾರಾತ್ಮಕ ಶಕ್ತಿ ಪ್ರಭಾವ ಬೀರುವುದಿಲ್ಲ.
ಪರಿಷತ್ ಚುನಾವಣೆಗೆ ಬಿಜೆಪಿ ಅಚ್ಚರಿ ಅಭ್ಯರ್ಥಿಗಳ ಆಯ್ಕೆ, ಜೆಡಿಎಸ್ ನಿಂದ ಶರವಣ ಸ್ಪರ್ಧೆ ಸಾಧ್ಯತೆ
ಜೀವನದಲ್ಲಿ ಸಫಲತೆ ಪ್ರಾಪ್ತಿಯಾಗುತ್ತದೆ. ಮಿಥುನ ರಾಶಿಯವರು ಜೀವನದ ಯಶಸ್ಸಿಗೆ ಕಪ್ಪು ಬಣ್ಣದ ಬಟ್ಟೆಯನ್ನು ಹೆಚ್ಚಾಗಿ ಧರಿಸಬೇಕು.
ಕನ್ಯಾ ರಾಶಿಯ ಸ್ವಾಮಿ ಕೂಡ ಬುಧ. ಈ ರಾಶಿಯವರೂ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸುವುದು ಒಳ್ಳೆಯದು. ಈ ರಾಶಿಯವರು ಹೆಚ್ಚಿನ ಪ್ರಮಾಣದಲ್ಲಿ ಕಪ್ಪು ಬಟ್ಟೆಯನ್ನು ಧರಿಸಬೇಕು. ಕಪ್ಪು ಬಟ್ಟೆ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ.
ಮಕರ ರಾಶಿಯವರಿಗೂ ಕಪ್ಪು ಬಟ್ಟೆ ಬಹಳ ಒಳ್ಳೆಯದು. ಸೂರ್ಯದೇವನ ಕೃಪೆ ಪ್ರಾಪ್ತವಾಗುತ್ತದೆ. ಅವ್ರ ವೃತ್ತಿ ಜೀವನ ತುಂಬಾ ಶುಭಕರವಾಗಿರುತ್ತದೆ. ಈ ರಾಶಿಯವರು ಕಪ್ಪು ಬಟ್ಟೆಯನ್ನು ಧರಿಸುತ್ತಿದ್ದರೆ ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ.