alex Certify ಕಣ್ಣಿನ ಆರೋಗ್ಯಕ್ಕೆ ಬೇಕು ʼಮೀನು-ಮೊಟ್ಟೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಿನ ಆರೋಗ್ಯಕ್ಕೆ ಬೇಕು ʼಮೀನು-ಮೊಟ್ಟೆʼ

ಟಿವಿ, ಮೊಬೈಲ್, ಲ್ಯಾಪ್ಟಾಪ್ ಗಂಟೆಗಟ್ಟಲೆ ನೋಡಿ ನೋಡಿ ಕಣ್ಣುಗಳು ದಣಿಯುತ್ತವೆ. ಇದರಿಂದ ಕಣ್ಣಿನ ಸಮಸ್ಯೆಗಳು ಎದುರಾಗುತ್ತವೆ.

ಹೀಗಾಗಿ ಕಣ್ಣುಗಳ ಆರೋಗ್ಯ ಕಾಪಾಡುವ ಆಹಾರ ತಿನ್ನುವುದು ಬಹು ಮುಖ್ಯ. ಮೀನು, ಮೊಟ್ಟೆಯಲ್ಲಿ ಪೋಷಕಾಂಶಗಳು ಹೇರಳವಾಗಿದ್ದು ಕಣ್ಣಿನ ಆರೋಗ್ಯ ಕಾಪಾಡುತ್ತವೆ.

* ಮೀನುಗಳಲ್ಲಿರುವ ಒಮೆಗಾ3 ಫ್ಯಾಟಿ ಆಸಿಡ್ ಕಣ್ಣಿನ ನರಗಳಿಗೆ ಒಳಿತುಂಟು ಮಾಡುತ್ತದೆ. ಇರುಳು ಕುರುಡು, ದೃಷ್ಟಿ ದೋಷಗಳು ಎದುರಾಗದಂತೆ ಸಹಾಯ ಮಾಡುತ್ತದೆ. ಕಣ್ಣು ಹೆಚ್ಚು ಶುಷ್ಕಗೊಳ್ಳುವ ಸಮಸ್ಯೆ ಇರುವವರು ಎಷ್ಟು ಮೀನುಗಳನ್ನು ತಿಂದರೂ ಅಷ್ಟೇ ಒಳ್ಳೆಯದು.

* ಮೊಟ್ಟೆಯಲ್ಲಿ ಜಿಂಕ್ ಪ್ರಮಾಣ ಹೆಚ್ಚಾಗಿರುತ್ತದೆ. ದೃಷ್ಟಿಯು ಮಂದವಾಗದಂತಿರಲು ಜಿಂಕ್ ಹೆಚ್ಚು ಸೇವಿಸಬೇಕು. ಆದ್ದರಿಂದ ದಿನಕ್ಕೊಂದು ಬೇಯಿಸಿದ ಮೊಟ್ಟೆ ತಿನ್ನುವುದು ಒಳಿತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...