ಸ್ವಂತ ಉದ್ಯೋಗ ಶುರು ಮಾಡಲು ಬಯಸಿದ್ದರೆ, ಅಂಥವರು ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸುವ ಬ್ಯುಸಿನೆಸ್ ಆಯ್ಕೆ ಮಾಡಿಕೊಳ್ಳಬಹುದು. ಅದ್ರಲ್ಲಿ ಅವಲಕ್ಕಿ ಬ್ಯುಸಿನೆಸ್ ಕೂಡ ಒಂದು.
ಅವಲಕ್ಕಿ ಪೌಷ್ಟಿಕ ಆಹಾರವೆಂದು ಪರಿಗಣಿಸಲಾಗಿದೆ. ಅವಲಕ್ಕಿಯನ್ನು ಹೆಚ್ಚಾಗಿ ಉಪಹಾರವಾಗಿ ಸೇವಿಸಲಾಗುತ್ತದೆ. ಇದು ತಯಾರಿಸುವುದು ಮತ್ತು ಜೀರ್ಣಿಸಿಕೊಳ್ಳುವುದು ಬಹಳ ಮುಖ್ಯ. ಅವಲಕ್ಕಿ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ.
ಹಾಗಾಗಿ ಕೇವಲ 25 ಸಾವಿರ ರೂಪಾಯಿ ಹೂಡಿಕೆ ಮಾಡಿ ವ್ಯವಹಾರವನ್ನು ಪ್ರಾರಂಭಿಸಬಹುದು. ಕೇವಲ 2.43 ಲಕ್ಷ ರೂಪಾಯಿ ಹೂಡಿಕೆಯಲ್ಲಿ ಈ ವ್ಯವಹಾರ ಆರಂಭಿಸಬಹುದು. ಸುಮಾರು 500 ಚದರ ಅಡಿ ಜಾಗದಲ್ಲಿ ಈ ಘಟಕವನ್ನು ಸ್ಥಾಪಿಸಬಹುದು. ಇದಕ್ಕಾಗಿ 1 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ.
ಅವಲಕ್ಕಿ ಯಂತ್ರ, ಜರಡಿ, ಭಟ್ಟಿ, ಪ್ಯಾಕಿಂಗ್ ಯಂತ್ರ, ಡ್ರಮ್ ಇತ್ಯಾದಿಗಳಿಗೆ 1 ಲಕ್ಷ ರೂಪಾಯಿ ಖರ್ಚಾಗುತ್ತದೆ. ಒಟ್ಟು 2 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಸುಮಾರು 1000 ಕ್ವಿಂಟಲ್ ಅವಲಕ್ಕಿಯನ್ನು ಸುಮಾರು 10 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಬಹುದು. ಖರ್ಚು ಕಳೆದು ಸುಮಾರು 1.40 ಲಕ್ಷ ರೂಪಾಯಿ ನಿಮ್ಮ ಕೈ ಸೇರುತ್ತದೆ.