alex Certify ಒಂಟಿಯಾಗಿರುವವರು ಸಂತೋಷವಾಗಿರಲು ಇಲ್ಲಿವೆ ಕಾರಣಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂಟಿಯಾಗಿರುವವರು ಸಂತೋಷವಾಗಿರಲು ಇಲ್ಲಿವೆ ಕಾರಣಗಳು

 

ಯಶಸ್ಸಿನ ಮೆಟ್ಟಿಲು : ಒಂಟಿಯಾಗಿರುವವರು ಯಶಸ್ಸಿನ ಮೆಟ್ಟಿಲುಗಳನ್ನು ಸುಲಭವಾಗಿ ಏರಬಹುದು. ಕೆಲಸಕ್ಕೆ ಹೆಚ್ಚಿನ ಗಮನ ನೀಡಬಹುದು.

ಸಂತೋಷ ಮತ್ತು ಆರೋಗ್ಯ : ಸಂಶೋಧನೆಯೊಂದು ಒಂಟಿಯಾಗಿರುವವರು ಆರೋಗ್ಯವಂತರಾಗಿರ್ತಾರೆಂಬ ವಿಷಯವನ್ನು ಬಹಿರಂಗಪಡಿಸಿದೆ. ಒಂಟಿಯಾಗಿರುವವರು ಉತ್ತಮ ಲೈಫ್ ಸ್ಟೈಲ್ ಹೊಂದಿರುತ್ತಾರಂತೆ.

ಸ್ನೇಹಿತರು : ಒಂಟಿಯಾಗಿರುವವರ ನೆಟ್ ವರ್ಕ್ ದೊಡ್ಡದಿರುತ್ತದೆ. ಫ್ರೆಂಡ್ಸ್ ಜೊತೆ ಕಳೆಯಲು ಅವರಿಗೆ ಸಾಕಷ್ಟು ಸಮಯ ಹಾಗೂ ಅವಕಾಶವಿರುವುದರಿಂದ ಅವರ ಸ್ನೇಹಿತರ ಸಂಖ್ಯೆ ದೊಡ್ಡದಿರುತ್ತದೆ.

ಮನಸ್ಸಿಗೆ ತೋಚಿದ್ದನ್ನು ಮಾಡಬಹುದು : ಯಾವುದೇ ಅಡೆ ತಡೆ ಇರುವುದಿಲ್ಲ. ಹಾಗಾಗಿ ಮನಸ್ಸಿಗೆ ಬಂದಲ್ಲಿ ಹೋಗಬಹುದು. ಮನಸ್ಸಿಗೆ ಬಂದಿದ್ದನ್ನು ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...