ಡಿವಿಷನ್ ಹೆಡ್ ( ಟೆಕ್ನಾಲಜಿ ಸಪೋರ್ಟ್ ಸರ್ವೀಸ್) : 1 ಹುದ್ದೆ
ಆಯ್ಕೆ ಮಾನದಂಡ
ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಮತ್ತು ಟೆಲಿ ಕಮ್ಯುನಿಕೇಷನ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ಕಂಪ್ಯೂಟರ್ ಸೈನ್ಸ್/ಮಾಹಿತಿ ತಂತ್ರಜ್ಞಾನ/ಕಂಪ್ಯೂಟರ್ ಅಪ್ಲಿಕೇಶನ್ಗಳಲ್ಲಿ ಬ್ಯಾಚುಲರ್/ಸ್ನಾತಕೋತ್ತರ ಪದವಿ ಮತ್ತು/ಅಥವಾ ತತ್ಸಮಾನ ಪದವಿ ಹೊಂದಿರಬೇಕು.
ವೇತನ ಶ್ರೇಣಿ
25 ಲಕ್ಷ ರೂಪಾಯಿ
ಅರ್ಜಿ ಸಲ್ಲಿಸುವುದು ಹೇಗೆ..?
ಅಭ್ಯರ್ಥಿಗಳು ibps.in ಲಿಂಕ್ಗೆ ಭೇಟಿ ನೀಡುವ ಮೂಲಕ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.