
ಈ ಬಾರಿ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವವರ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಅಗ್ರ ಸ್ಥಾನದಲ್ಲಿದ್ದು ಬೌಲರ್ ಗಳ ಪಟ್ಟಿಯಲ್ಲೂ ಆರ್ಸಿಬಿ ಆಟಗಾರನೇ ಮೊದಲನೇ ಸ್ಥಾನದಲ್ಲಿದ್ದಾರೆ.
ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿ ಇಂತಿದೆ;
ಬೌಲರ್ ಪಂದ್ಯ ವಿಕೆಟ್ average
ಮೊಹಮ್ಮದ್ ಸಿರಾಜ್ 7 13 15.38
ಹರ್ಶ್ ದೀಪ್ ಸಿಂಗ್ 7 13 15.69
ಯುಜುವೇಂದ್ರ ಚಹಲ್ 7 12 18.83
ರಷೀದ್ ಖಾನ್ 6 12 16.58
ತುಷಾರ್ ದೇಶಪಾಂಡೆ 7 12 23.17