alex Certify ಎಲ್ಐಸಿ IPO ಪಾಲಿಸಿದಾರರ ಮೀಸಲಾತಿಯಲ್ಲಿ ಭಾಗವಹಿಸಲು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಐಸಿ IPO ಪಾಲಿಸಿದಾರರ ಮೀಸಲಾತಿಯಲ್ಲಿ ಭಾಗವಹಿಸಲು ಇಲ್ಲಿದೆ ಮಾಹಿತಿ

ಎಲ್ಐಸಿ ಐಪಿಒ ಖರೀದಿಗೆ ಪಾಲಿಸಿದಾರರ ಮೀಸಲಾತಿಯನ್ನು ಘೋಷಿಸಲಾಗಿದ್ದು, ಇದರಲ್ಲಿ ಭಾಗವಹಿಸಲು ಪಾಲಿಸಿದಾರರಿಗೆ ಕೆಲವೊಂದು ಮಾನದಂಡಗಳನ್ನು ವಿಧಿಸಲಾಗಿದೆ.

ಫೆಬ್ರವರಿ 13, 2022 ರಂತೆ ನಿಗಮದ ಒಂದು ಅಥವಾ ಹೆಚ್ಚಿನ ಪಾಲಿಸಿಗಳನ್ನು ಹೊಂದಿರುವ ನಿಗಮದ ನಿವಾಸಿ ವೈಯಕ್ತಿಕ ಪಾಲಿಸಿದಾರರು ಮತ್ತು ಬಿಡ್ / ಆಫರ್ ತೆರೆಯುವ ದಿನಾಂಕಕ್ಕೆ ಅರ್ಹರಾಗಿದ್ದಾರೆ.

ಪಾಲಿಸಿದಾರರ ಪಾನ್ ವಿವರಗಳನ್ನು ಫೆಬ್ರವರಿ 28, 2022 ರಂದು ಅಥವಾ ಅದಕ್ಕಿಂತ ಮೊದಲು ನಿಗಮದೊಂದಿಗೆ ನವೀಕರಿಸಿರಬೇಕು.

ಇನ್ನು ಡಿಮ್ಯಾಟ್ ಖಾತೆ ತೆರೆಯಲು ಹತ್ತಿರದ ಕಾಮನ್ ಸರ್ವಿಸ್ ಸೆಂಟರ್ ಗೆ ಭೇಟಿ ನೀಡಬಹುದು ಅಥವಾ ಸಂಬಂಧಿಸಿದ ವೆಬ್ ಸೈಟ್ ಗೆ ಭೇಟಿ ನೀಡಬಹುದು ಎಂದು ತಿಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...