ಮೀನೂಟ ಮಾಡಬೇಕೆಂದು ಹೋಟೆಲ್ ಗೆ ಹೋದವರಿಗೆ ದೊಡ್ಡ ಶಾಕ್ ! ಮೀನೂಟ ಬಡಿಸಿದ್ದ ಪ್ಲೇಟ್ ನಲ್ಲಿ ಜೀವಂತ ಮೀನು ಕಂಡುಬಂದಿದೆ.
ಜಪಾನಿನ ರೆಸ್ಟೋರೆಂಟ್‌ನಲ್ಲಿ ಹಸಿ ಮೀನನ್ನು ಬಡಿಸುತ್ತಿರುವುದನ್ನು ತೋರಿಸುವ ನಂಬಲು ಕಷ್ಟಕರವಾದ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಮತ್ತೆ ಹಂಚಿಕೊಳ್ಳಲಾಗಿದೆ.
ಗ್ರಾಹಕರೊಬ್ಬರು ಚಾಪ್ ಸ್ಟಿಕ್ ಬಳಸಿ ಅದನ್ನು ತಿನ್ನಲು ಪ್ರಯತ್ನಿಸಿದಾಗ ಜೀವಂತ ಮೀನು ಬಾಯಿ ತೆರೆದು, ಕೋಲನ್ನು ಗಟ್ಟಿಯಾಗಿ ಹಿಡಿದುಕೊಂಡಿತು. ಈ ವಿಡಿಯೋಗೆ ನೆಟ್ಟಿಗರು ಹುಬ್ಬೇರಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
https://twitter.com/OTerrifying/status/1625013271110770688?ref_src=twsrc%5Etfw%7Ctwcamp%5Etweetembed%7Ctwterm%5E1625013271110770688%7Ctwgr%5E038ce578c9bd0272a27d2177e68a6866b58abdc3%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-fish-ready-to-be-eaten-comes-alive-and-bites-chopstick-at-a-japanese-restaurant