alex Certify ಈ ಹೆಸರಿನ ಹುಡುಗ್ರಿಗೆ ಸಿಗ್ತಾಳೆ ಕೋಪಿಷ್ಟ ಹೆಂಡತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಹೆಸರಿನ ಹುಡುಗ್ರಿಗೆ ಸಿಗ್ತಾಳೆ ಕೋಪಿಷ್ಟ ಹೆಂಡತಿ

ವಿಶ್ವದಾದ್ಯಂತ ಕೋಪಿಷ್ಟರ ಸಂಖ್ಯೆ ಕಡಿಮೆಯೇನಿಲ್ಲ. ಕೋಪದ ಕೈಗೆ ಬುದ್ದಿ ನೀಡಿದ್ರೆ ಸಂಕಷ್ಟ ನಿಶ್ಚಿತ ಎನ್ನುವ ಮಾತಿದೆ. ಕೋಪ ಒಳ್ಳೆಯದಲ್ಲ.

ಕೋಪದಿಂದ ಸಂಬಂಧ ಹಾಳಾಗುತ್ತದೆ. ದಾಂಪತ್ಯ ಮುರಿದು ಬೀಳಲು ಕಾರಣವಾಗುತ್ತದೆ.

ಶಾಸ್ತ್ರದಲ್ಲಿ ಯಾವ ಹೆಸರಿನ ವ್ಯಕ್ತಿಗೆ ಹೆಚ್ಚು ಕೋಪಿಷ್ಟ ಪತ್ನಿ ಸಿಗ್ತಾಳೆ ಎಂಬುದನ್ನೂ ಹೇಳಲಾಗಿದೆ.

ಕೆ ನಿಂದ ನಿಮ್ಮ ಹೆಸರು ಶುರುವಾಗಿದ್ದರೆ ನಿಮಗೆ ಕೋಪದ ಹೆಂಡತಿ ಸಿಗ್ತಾಳಂತೆ. ಇವ್ರ ಪತ್ನಿ ಕೇಳುವುದು ಕಡಿಮೆ, ಹೇಳುವುದು ಹೆಚ್ಚಂತೆ. ಕಾಲು ಕೆದರಿಕೊಂಡು ಜಗಳಕ್ಕೆ ಬರ್ತಾರೆ ಇವ್ರ ಹೆಂಡತಿ. ಕುಟುಂಬದ ಜಗಳಕ್ಕೂ ಇವ್ರೇ ಕಾರಣವಾಗ್ತಾರೆ.

ಎಂ ಹೆಸರಿನ ಹುಡುಗ್ರಿಗೂ ತುಂಬಾ ಕೋಪದ ಹುಡುಗಿ ಸಿಗ್ತಾಳಂತೆ. ಯಾವಾಗ್ಲೂ ಮೂಗಿನ ತುದಿಗೆ ಕೋಪವಿರುತ್ತದೆಯಂತೆ. ಸಣ್ಣ ಸಣ್ಣ ವಿಚಾರಕ್ಕೂ ಇವ್ರ ಪತ್ನಿ ಕೋಪ ಮಾಡಿಕೊಳ್ತಾಳಂತೆ. ಅವ್ರನ್ನು ಸಂತೈಸುವುದು ಬಹಳ ಕಷ್ಟ. ಯಾವಾಗ್ಲೂ ಕೋಪದಲ್ಲೇ ಇರ್ತಾಳೆ ಎಂದು ಜನ ಮಾತನಾಡಿಕೊಳ್ಳುವಂತೆ ಇರ್ತಾಳಂತೆ ಎಂ ಹೆಸರಿನ ಹುಡುಗ್ರ ಪತ್ನಿ.

ಪಿ ಹೆಸರಿನ ಹುಡುಗ್ರ ಪತ್ನಿ ಕೂಡ ಮೊಂಡು ಹಾಗೂ ಕೋಪಿಷ್ಟೆಯಾಗಿರುತ್ತಾಳಂತೆ. ತನಗಿಷ್ಟದಂತೆ ಎಲ್ಲವೂ ಆಗ್ಬೇಕೆಂದು ಬಯಸ್ತಾಳೆ ಆಕೆ. ಜೀವನದಲ್ಲಿ ಬೇರೆಯವರ ಪ್ರವೇಶವನ್ನು ಆಕೆ ಸಹಿಸುವುದಿಲ್ಲ. ಮಾತು ಕೇಳದೆ ಹೋದ್ರೆ ಕೋಪಗೊಳ್ಳುವ ಮಡದಿ, ಕೋಪದಲ್ಲಿ ಏನು ಬೇಕಾದ್ರೂ ಮಾಡ್ತಾಳಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...