
ಹೊಸ ವರ್ಷ ಪ್ರಾರಂಭವಾg. ಈ ವರ್ಷ ನಿಮಗೆ ಯಾವುದೇ ಹಣಕಾಸಿನ ಸಮಸ್ಯೆ ಕಾಡದೆ ಸುಖಕರವಾದ ಜೀವನ ಸಾಗಿಸಬೇಕೆಂಬ ಹಂಬಲ ಎಲ್ಲರಿಗೂ ಇದ್ದೆ ಇರುತ್ತದೆ. ಅದಕ್ಕಾಗಿ ನೀವು 5ನೇ ತಾರೀಖಿನೊಳಗೆ ಈ ಒಂದು ಪರಿಹಾರ ಮಾಡಿಕೊಂಡರೆ ನಿಮಗೆ ಈ ವರ್ಷ ಹಣಕಾಸಿನ ಸಮಸ್ಯೆ ಕಾಡುವುದಿಲ್ಲ.
ನಿಮ್ಮ ಬಳಿ ಇರುವ 500ರೂ ನೋಟನ್ನು ತೆಗೆದುಕೊಂಡು ಅದರ ಜೊತೆಗೆ ಅರಶಿನ ಕೊಂಬು, ಕುಂಕುಮ ಮಿಶ್ರಿತ ಅಕ್ಕಿಕಾಳನ್ನು ತೆಗೆದುಕೊಳ್ಳಿ. ಬಳಿಕ ಹಣವನ್ನು ನೀವು ಪೂಜೆ ಮಾಡುವ ವೇಳೆ ನಿಮ್ಮ ಪೂಜಾ ಮಂದಿರದಲ್ಲಿ ಲಕ್ಷ್ಮಿದೇವಿಯ ಫೋಟೊದ ಮುಂದೆ ವೀಳ್ಯೆದೆಲೆಯ ಮೇಲೆ ಇಟ್ಟು ಅದರ ಮೇಲೆ ಅರಶಿನ ಕೊಂಬನ್ನು ಇಟ್ಟು ಅಕ್ಷತೆ ಕಾಳನ್ನು ಹಾಕಿ. ಲಕ್ಷ್ಮಿದೇವಿಯ ಮಂತ್ರವನ್ನು ಪಠಿಸಬೇಕು.
ಬಳಿಕ ಆ ನೋಟನ್ನು ಒಂದು ಕವರಿನಲ್ಲಿ ಇಟ್ಟು ನೀವು ಹಣವಿಡುವ ಜಾಗದಲ್ಲಿ ಇಡಿ. ಇದರಿಂದ ನಿಮಗೆ ವರ್ಷವಿಡೀ ಯಾವುದೇ ಆರ್ಥಿಕ ಸಮಸ್ಯೆ ಕಾಡುವುದಿಲ್ಲ. ಹಣದ ಕೊರತೆ ಕಂಡುಬರುವುದಿಲ್ಲ. ನಿಮ್ಮ ಕೈಯಲ್ಲಿ ಯಾವಾಗಲೂ ಹಣ ತುಂಬಿರುತ್ತದೆ.