
ಇಲ್ಲಿ ನೀವು ನಿಮ್ಮ ಕಣ್ಣು ಮತ್ತು ಮೆದುಳಿಗೆ ಕೆಲಸ ಕೊಡಬೇಕು. ಹಾಗಿದ್ದಲ್ಲಿ ಮಾತ್ರ ನೀವು ಈ ಚಿತ್ರದಲ್ಲಿ ಅಡಗಿರುವ ಅಸಲಿ ಸವಾಲಿನ ಉತ್ತರ ಆದಷ್ಟು ಬೇಗ ಕಂಡು ಹಿಡಿಯಲು ಸಾಧ್ಯವಾಗುತ್ತೆ. ಹಾಗೇನಾದರೂ ನೀವು ಸಕ್ಸಸ್ ಆಗಿದ್ದೇ ಆದಲ್ಲಿ ನಿಮ್ಮನ್ನ ಜೀನಿಯಸ್ ಎಂದು ಕರೆಯಲಾಗುತ್ತೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಈ ಮಕ್ಕಳ ಆಪ್ಟಿಕಲ್ ಇಲ್ಯೂಷನ್ ಚಿತ್ರ. ಇಲ್ಲಿ ಈ ಚಿತ್ರದಲ್ಲಿ ಮೂರು ಗೂಬೆಗಳಿವೆ. ನೀವು ಹೀಗೆ ಎರಡು ಕ್ಷಣ ನೋಡಿದ್ರೆ ಏನೂ ಗೊತ್ತಾಗೊಲ್ಲ.
ಅದಕ್ಕೆ ನೀವು ಕಣ್ಣಲ್ಲಿ ಕಣ್ಣಿಟ್ಟು, ಮೆದುಳಿಗೆ ಕೆಲಸ ಕೊಡಿ ಮೂರು ಗೂಬೆಗಳು ಸಿಗುತ್ತೋ ಇಲ್ವೊ ಗೊತ್ತಿಲ್ಲ ಒಂದಂತೂ ಸಿಕ್ಕೇ ಸಿಗುತ್ತೆ. ಹಾಗಂತ ನೀವು ಇದಕ್ಕಾಗಿ ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುವ ಹಾಗಿಲ್ಲ. ಈ ಸವಾಲು ಎದುರಿಸೋಕೆ ಇರುವ ಸಮಯ ಕೇವಲ 30 ಸೆಕೆಂಡ್ ಮಾತ್ರ.
ಕಣ್ಣಲ್ಲಿ ಕಣ್ಣಿಟ್ಟರೂ ಕೆಲವರಿಗೆ ಉತ್ತರ ಸಿಕ್ಕಿಲ್ಲ. ಇನ್ನೂ ಕೆಲವರು ಇದರಲ್ಲಿ ಗೂಬೆ ಚಿತ್ರಗಳೇ ಇಲ್ಲ ಅಂತ ವಾದಿಸಿದ್ರೂ ವಾದಿಸಬಹುದು. ಅದಕ್ಕೆ ಉತ್ತರ ಕೂಡಾ ನಾವೇ ಹೇಳ್ತೇವೆ. ಆದರೆ ಅದಕ್ಕೂ ಮುಂಚೆ ನೀವು ಒಮ್ಮೆ ಪ್ರಯತ್ನ ಮಾಡೋದನ್ನ ಮರೆಯಬೇಡಿ. ಇದು ಒಂಥರಾ ಮೆದುಳಿಗೆ ಕೊಡುವ ಸರ್ಕಸ್. ಯಾಕೆ ಮಿಸ್ ಮಾಡ್ಕೊಳ್ತಿರಾ….. ಆದರೂ ಉತ್ತರ ಸಿಕ್ಕೇ ಇಲ್ಲ ಅಂದ್ಮೇಲೆ ನಾವೇ ಉತ್ತರ ಹೇಳ್ತೆವೆ ನೋಡಿ. ಒಂದು ಸರಿ ಇದು ಸರಿಯೋ ತಪ್ಪು ಅಂತ ಚೆಕ್ಕ ಮಾಡಿಕೊಳ್ಳೊದನ್ನ ಮಾತ್ರ ಮರೆಯಬೇಡಿ.