ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 (ಅಧಿ ನಿಯಮ) ರ ಕಲಂ 22(1) ಕಲಂ 7ರ ಉಪ ಕಲಂ (1) ರ ಅನ್ವಯ ಪ್ರತಿವರ್ಷವೂ ತನ್ನ ಮತ್ತು ಕುಟುಂಬದ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ವಿವರಣಾ ಪಟ್ಟಿಯನ್ನು ಲೋಕಾಯುಕ್ತರಿಗೆ ಸಲ್ಲಿಸಬೇಕಾಗಿರುತ್ತದೆ.
ಇದೀಗ ಕರ್ನಾಟಕ ಲೋಕಾಯುಕ್ತ ವತಿಯಿಂದ 2021 – 22 ನೇ ಸಾಲಿನಲ್ಲಿ ಆಸ್ತಿ ವಿವರ ಸಲ್ಲಿಸದ ಸಚಿವರು, ಶಾಸಕರ ವಿವರ ಪ್ರಕಟಿಸಲಾಗಿದ್ದು, ಅದರ ಮಾಹಿತಿ ಇಂತಿದೆ.
ಸಾರಿಗೆ ಸಚಿವ ಶ್ರೀರಾಮುಲು
ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ್ ಪಾಟೀಲ್
ಮಸ್ಕಿ ಕ್ಷೇತ್ರದ ಬಸನಗೌಡ ತುರುವಿಹಾಳ
ಕನಕಗಿರಿಯ ಬಸವರಾಜ್ ದಡೆಸುಗೂರು
ಕಾರವಾರದ ಶ್ರೀಮತಿ ರೂಪಾಲಿ ಸಂತೋಷ್ ನಾಯಕ್
ಕುಮುಟಾದ ದಿನಕರ ಕೇಶವ ಶೆಟ್ಟಿ
ಹಾವೇರಿಯ ನೆಹರು ಓಲೇಕರ್
ಹರಿಹರದ ಎಸ್ ರಾಮಪ್ಪ
ಮೂಡಿಗೆರೆ ಕ್ಷೇತ್ರದ ಎಂ.ಪಿ. ಕುಮಾರಸ್ವಾಮಿ
ಕೋಲಾರ ಕ್ಷೇತ್ರದ ಕೆ. ಶ್ರೀನಿವಾಸ್ ಗೌಡ
ದಾಸರಹಳ್ಳಿಯ ಆರ್. ಮಂಜುನಾಥ್
ಚಾಮರಾಜಪೇಟೆಯ ಜಮೀರ್ ಅಹಮದ್ ಖಾನ್
ಶ್ರವಣಬೆಳಗೊಳದ ಸಿ.ಎನ್. ಬಾಲಕೃಷ್ಣ
ಬೇಲೂರಿನ ಕೆ.ಎಸ್. ಲಿಂಗೇಶ್
ಕೊಳ್ಳೇಗಾಲದ ಎನ್. ಮಹೇಶ್
ವಿಧಾನ ಪರಿಷತ್ ಸದಸ್ಯರುಗಳಾದ ಪ್ರಕಾಶ್ ಕೆ ರಾಥೋಡ್
ಆಯನೂರು ಮಂಜುನಾಥ್
ಅಡಗೂರು ಎಚ್ ವಿಶ್ವನಾಥ್
ಎಂ ಎಲ್ ಅನಿಲ್ ಕುಮಾರ್
ಗಣಪತಿ ಉಳುವೇಕರ್
ನಸೀರ್ ಅಹಮದ್
ಕೆ ಪಿ ನಂಜುಂಡಿ ವಿಶ್ವಕರ್ಮ
ಕೆ ಎಸ್ ನವೀನ್
ಪಿ ಹೆಚ್ ಪೂಜಾರ
ಪಿ ಆರ್ ರಮೇಶ್
ಎಚ್ ಎಮ್ ರಮೇಶ್ ಗೌಡ
ಕೆ ಟಿ ಶ್ರೀಕಂಠೇಗೌಡ
ಶಶಿಲ್ ಜಿ ನಮೋಶಿ
ಆರ್ ಶಂಕರ್
ಸಲೀಂ ಅಹಮದ್
ಆರ್ ಬಿ ತಿಮ್ಮಾಪುರ
ಡಾ. ತೇಜಸ್ವಿನಿ ಗೌಡ
ಡಾ. ಡಿ. ತಿಮ್ಮಯ್ಯ