ಸೌತೆಕಾಯಿ -1, ನೀರು -2 ಲೋಟ, ನಿಂಬೆಹಣ್ಣು -1, ಉಪ್ಪು -1 ಚಮಚ, ನೀರು -2 ಲೋಟ, ಬಿಳಿ ಮೆಣಸು ಪುಡಿ -1 ಚಮಚ,
ತಯಾರಿಸುವ ವಿಧಾನ:
ಮೊದಲಿಗೆ ಸೌತೆಕಾಯಿ ಸಿಪ್ಪೆಯನ್ನು ಹಾಗೂ ಬೀಜಗಳನ್ನು ತೆಗೆದು ತಿರುಳನ್ನು ಸಂಗ್ರಹಿಸಿಕೊಳ್ಳಿ. ನಿಂಬೆರಸ, ಉಳಿದ ಪದಾರ್ಥಗಳನ್ನೆಲ್ಲಾ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಎಲ್ಲ ಮಿಕ್ಸ್ ಮಾಡಿ ಲೋಟಕ್ಕೆ ಹಾಕಿಕೊಂಡು ಕುಡಿಯಿರಿ.