alex Certify ಇಲ್ಲಿದೆ ‘ಪಾಲಕ್ ಗೋಬಿ’ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ‘ಪಾಲಕ್ ಗೋಬಿ’ ಮಾಡುವ ವಿಧಾನ

ಪಾಲಕ್ ಹೆಸರು ಕೇಳ್ತಿದ್ದಂತೆ ತಲೆಯಲ್ಲಿ ಪಾಲಕ್ ಬಳಸಿ ಮಾಡುವ ಒಂದೆರಡು ಡಿಶ್ ಹೆಸರು ಮಾತ್ರ ನೆನಪಾಗುತ್ತೆ. ಪಾಲಕ್ ಪನ್ನೀರ್, ಕಾರ್ನ್ ಪಾಲಕ್ ಹೀಗೆ. ಆದ್ರೆ ಪಾಲಕ್ ಹಾಗೂ ಗೋಬಿ ಸೇರಿಸಿ ಹೊಸ ತಿಂಡಿ ಮಾಡಬಹುದು.

ಪಾಲಕ್ ಗೋಬಿ ಮಾಡಲು ಬೇಕಾಗುವ ಪದಾರ್ಥ:

ಒಂದು ಬೌಲ್ ಪಾಲಕ್ , 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 1/2 ಚಮಚ ಗರಂ ಮಸಾಲಾ, 1/2 ಚಮಚ ಕೆಂಪು ಮೆಣಸಿನ ಪುಡಿ. 4-5 ಗೋಡಂಬಿ, 2 ಚಮಚ ಕ್ರೀಂ, 1 ಬೌಲ್ ಕರಿದ ಗೋಬಿ, ½ ಬೌಲ್ ಕರಿದ ಈರುಳ್ಳಿ, ಉಪ್ಪು ರುಚಿಗೆ ತಕ್ಕಷ್ಟು. ಎಣ್ಣೆ ಸ್ವಲ್ಪ.

ಪಾಲಕ್ ಗೋಬಿ ಮಾಡುವ ವಿಧಾನ:

ಮೊದಲು ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಕತ್ತರಿಸಿರುವ ಪಾಲಕ್, ಗರಂ ಮಸಾಲೆ ಪುಡಿ, ಮೆಣಸಿನ ಪುಡಿ ಹಾಗೂ ಗೋಡಂಬಿಯನ್ನು ಹಾಕಿ ಫ್ರೈ ಮಾಡಿ. ನಂತ್ರ ಕ್ರೀಂ ಹಾಗೂ ಅರ್ಧ ಫ್ರೈ ಆಗಿರುವ ಗೋಬಿ, ಈರುಳ್ಳಿ ಹಾಕಿ 2 ನಿಮಿಷ ಪ್ರೈ ಮಾಡಿ. ಬಿಸಿ ಬಿಸಿಯಿರುವಾಗಲೆ ಸರ್ವ್ ಮಾಡಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...