ನವ ದಂಪತಿಗಳು ಮಧುಚಂದ್ರಕ್ಕೆ ಹೋಗಲು ಸೂಕ್ತ ತಾಣ ಯಾವುದು ಎಂಬುದನ್ನು ಅರಸುತ್ತಾರೆ. ದುಡಿದ್ದವರು ವಿದೇಶಕ್ಕೆ ತೆರಳಿದರೆ, ಮಧ್ಯಮ ವರ್ಗದ ಮಂದಿ ದೇಶದಲ್ಲಿನ ನಗರಗಳನ್ನು ಆಯ್ದುಕೊಳ್ಳುತ್ತಾರೆ.
ಖಾಸಗಿ ಸಂಸ್ಥೆಯೊಂದು ವಿಶ್ವದ 25 ರೊಮ್ಯಾಂಟಿಕ್ ನಗರಗಳ ಪಟ್ಟಿ ಮಾಡಿದ್ದು, ಸಹಜವಾಗಿಯೇ ಪ್ಯಾರಿಸ್ ಈ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಪಿಂಕ್ ಸಿಟಿ ಎಂದೇ ಕರೆಯಲ್ಪಡುವ ಭಾರತದ ರಾಜಸ್ಥಾನದಲ್ಲಿನ ಜೈಪುರ್ 18 ನೇ ಸ್ಥಾನದಲ್ಲಿದೆ.
25 ರೊಮ್ಯಾಂಟಿಕ್ ನಗರಗಳ ಪಟ್ಟಿ ಇಲ್ಲಿದೆ ನೋಡಿ.
1) ಪ್ಯಾರಿಸ್, ಫ್ರಾನ್ಸ್
2) ಸಿಡ್ನಿ, ಆಸ್ಟ್ರೇಲಿಯಾ
3) ವೆನಿಸ್, ಇಟಲಿ
4) ಕ್ವೈಟೋ, ಜಪಾನ್
5) ಬ್ರುಗೆಸ್, ಬೆಲ್ಜಿಯಂ
6) ಬ್ಯೂನಸ್ ಐರೀಸ್, ಅರ್ಜೈಂಟಿನಾ
7) ಬುಡಾಪೆಸ್ಟ್, ಹಂಗೇರಿ
8) ಡುಬ್ರೊವ್ನಿಕ್, ಕ್ರೊಯೇಷಿಯಾ
9) ಫ್ಲೋರೆನ್ಸ್, ಇಟಲಿ
10) ಪ್ರೇಗ್, ಜೆಕ್ ರಿಪಬ್ಲಿಕ್
11) ಮಾಂಟ್ರಿಯಲ್, ಕೆನಡಾ
12) ಲಿಸ್ಬನ್, ಪೋರ್ಚುಗಲ್
13) ವೆಲ್ಲಿಂಗ್ಟನ್, ನ್ಯೂಜಿಲ್ಯಾಂಡ್
14) ಬಾತ್, ಇಂಗ್ಲೆಂಡ್
15) ಸ್ಯಾನ್ ಸೆಬಾಸ್ಟಿನ್, ಸ್ಪೇನ್
16) ಎಡಿನ್ಬರ್ಗ್, ಸ್ಕಾಟ್ಲ್ಯಾಂಡ್
17) ನ್ಯೂಯಾರ್ಕ್, ಅಮೆರಿಕಾ
18) ಜೈಪುರ್, ಭಾರತ
19) ಚಾರ್ಲ್ಸ್ಟನ್, ಅಮೆರಿಕಾ
20) ಮರ್ರಕೇಶ್, ಮೊರಾಕ್ಕೋ
21) ಕೇಪ್ ಟೌನ್, ದಕ್ಷಿಣ ಅಫ್ರಿಕಾ
22) ಲಾಸ್ ಏಂಜೆಲೀಸ್, ಅಮೆರಿಕಾ
23) ಮೆಲ್ಬೋರ್ನ್, ಆಸ್ಟ್ರೇಲಿಯಾ
24) ಡಬ್ಲಿನ್, ಐರ್ಲೆಂಡ್
25) ಸ್ಯಾನ್ ಡಿಯಾಗೋ, ಕ್ಯಾಲಿಫೋರ್ನಿಯಾ (ಅಮೆರಿಕಾ).