
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್, ನಾಳೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದು, ಇವರ ಜೊತೆಗೆ ಕೆಲ ಸಚಿವರುಗಳು ಸಹ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಚಿವರಾಗಬಹುದಾದ ಸಂಭಾವ್ಯರ ಪಟ್ಟಿ ಈಗ ಹರಿದಾಡುತ್ತಿದ್ದು, ವಿವರ ಇಂತಿದೆ.
ಎಂ.ಬಿ. ಪಾಟೀಲ್
ಡಾ. ಜಿ. ಪರಮೇಶ್ವರ್
ಬಿ.ಕೆ. ಹರಿಪ್ರಸಾದ್
ಲಕ್ಷ್ಮಣ ಸವದಿ
ಸತೀಶ್ ಜಾರಕಿಹೊಳಿ
ಕೆ.ಜೆ. ಜಾರ್ಜ್
ಜಮೀರ್ ಅಹ್ಮದ್ ಖಾನ್
ದಿನೇಶ್ ಗುಂಡೂರಾವ್
ಕೆ.ಎಚ್. ಮುನಿಯಪ್ಪ
ಪ್ರಿಯಾಂಕ್ ಖರ್ಗೆ
ರಾಮಲಿಂಗಾರೆಡ್ಡಿ
ತುಕಾರಾಂ
ರಹೀಮ್ ಖಾನ್
ರಾಘವೇಂದ್ರ ಹಿಟ್ನಾಳ್
ಎಸ್ ಎಸ್ ಮಲ್ಲಿಕಾರ್ಜುನ್
ಶಿವಲಿಂಗೇಗೌಡ
ಈಶ್ವರ ಖಂಡ್ರೆ
ಅಜಯ್ ಸಿಂಗ್
ಯುಟಿ ಖಾದರ್
ವಿನಯ್ ಕುಲಕರ್ಣಿ
ಲಕ್ಷ್ಮಿ ಹೆಬ್ಬಾಳ್ಕರ್
ತನ್ವೀರ್ ಸೇಠ್
ಕುಣಿಗಲ್ ರಂಗನಾಥ್
ಕೃಷ್ಣ ಬೈರೇಗೌಡ
ಮಧು ಬಂಗಾರಪ್ಪ