ಇಂದಿನಿಂದ ಟಿ ಟ್ವೆಂಟಿ ವಿಶ್ವಕಪ್ ಮಹಾ ಸಮರ ಆರಂಭವಾಗಲಿದ್ದು, ಭಾರತ, ಇಂಗ್ಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ, ಜಿಂಬಾಬ್ವೆ, ಐರ್ಲೆಂಡ್, ನೆದರ್ಲ್ಯಾಂಡ್ ಸೇರಿ ಒಟ್ಟು 12 ತಂಡಗಳು ಸೆಣಸಲಿವೆ.
ಮೊದಲ ದಿನವಾದ ಅಕ್ಟೋಬರ್ 22ರ ಇಂದು ನ್ಯೂಜಿಲ್ಯಾಂಡ್ – ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ಹಾಗೂ ಇಂಗ್ಲೆಂಡ್ – ಅಫ್ಘಾನಿಸ್ತಾನ ನಡುವೆ ಪರ್ತ್ ನಲ್ಲಿ ಪಂದ್ಯಾವಳಿ ನಡೆಯಲಿದೆ.
ಅಕ್ಟೋಬರ್ 23ರಂದು ಶ್ರೀಲಂಕಾ – ಐರ್ಲೆಂಡ್ ಪಂದ್ಯ ಹೋಬರ್ಟ್ ನಲ್ಲಿ ಹಾಗೂ ಹೈ ವೋಲ್ಟೇಜ್ ಪಂದ್ಯವಾದ ಭಾರತ – ಪಾಕಿಸ್ತಾನ ನಡುವಿನ ಕದನ ಮೆಲ್ಬೋರ್ನ್ ನಲ್ಲಿ ನಡೆಯಲಿದೆ.
ಅಕ್ಟೋಬರ್ 24 – ಬಾಂಗ್ಲಾದೇಶ vs ಗ್ರೂಪ್ ಎ ರನ್ನರ್-ಅಪ್ – ಬೆಳಿಗ್ಗೆ 9:30 – ಬೆಲ್ಲೆರಿವ್ ಓವಲ್, ಹೋಬರ್ಟ್
ಅಕ್ಟೋಬರ್ 24 – ದಕ್ಷಿಣ ಆಫ್ರಿಕಾ vs ಗ್ರೂಪ್ ಬಿ ರನ್ನರ್-ಅಪ್ – 1:30 ರಿ – ಬೆಲ್ಲೆರಿವ್ ಓವಲ್, ಹೋಬರ್ಟ್
ಅಕ್ಟೋಬರ್ 25 – ಆಸ್ಟ್ರೇಲಿಯಾ vs ಗ್ರೂಪ್ ಎ ವಿಜೇತ – ಸಂಜೆ 4:30 – ಪರ್ತ್ ಕ್ರೀಡಾಂಗಣ
ಅಕ್ಟೋಬರ್ 26 – ಇಂಗ್ಲೆಂಡ್ vs ಗ್ರೂಪ್ B ರನ್ನರ್ ಅಪ್ – 9:30am – MCG, ಮೆಲ್ಬೋರ್ನ್
ಅಕ್ಟೋಬರ್ 26 – ನ್ಯೂಜಿಲೆಂಡ್ vs ಅಫ್ಘಾನಿಸ್ತಾನ – ಮಧ್ಯಾಹ್ನ 1:30 – MCG, ಮೆಲ್ಬೋರ್ನ್
ಅಕ್ಟೋಬರ್ 27 – ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ – ಬೆಳಗ್ಗೆ 8:30 – SCG, ಸಿಡ್ನಿ
ಅಕ್ಟೋಬರ್ 27 – ಭಾರತ vs ಗ್ರೂಪ್ ಎ ರನ್ನರ್ ಅಪ್ – ಮಧ್ಯಾಹ್ನ 12:30 – SCG, ಸಿಡ್ನಿ
ಅಕ್ಟೋಬರ್ 27 – ಪಾಕಿಸ್ತಾನ vs ಗ್ರೂಪ್ ಬಿ ವಿಜೇತ – 4:30 pm – ಪರ್ತ್ ಸ್ಟೇಡಿಯಂ, ಪರ್ತ್
ಅಕ್ಟೋಬರ್ 28 – ಅಫ್ಘಾನಿಸ್ತಾನ vs ಗ್ರೂಪ್ B ರನ್ನರ್-ಅಪ್ – 9:30am – MCG, ಮೆಲ್ಬೋರ್ನ್
ಅಕ್ಟೋಬರ್ 28 – ಇಂಗ್ಲೆಂಡ್ vs ಆಸ್ಟ್ರೇಲಿಯಾ – ಮಧ್ಯಾಹ್ನ 1:30 – MCG, ಮೆಲ್ಬೋರ್ನ್
ಅಕ್ಟೋಬರ್ 29 – ನ್ಯೂಜಿಲೆಂಡ್ vs ಗ್ರೂಪ್ A ವಿಜೇತ – 1:30pm – SCG, ಸಿಡ್ನಿ
ಅಕ್ಟೋಬರ್ 30 – ಬಾಂಗ್ಲಾದೇಶ vs ಗ್ರೂಪ್ ಬಿ ವಿಜೇತ – 8:30am – ಗಬ್ಬಾ, ಬ್ರಿಸ್ಬೇನ್
ಅಕ್ಟೋಬರ್ 30 – ಪಾಕಿಸ್ತಾನ vs ಗ್ರೂಪ್ ಎ ರನ್ನರ್ ಅಪ್ – 12:30pm – ಪರ್ತ್ ಸ್ಟೇಡಿಯಂ, ಪರ್ತ್
ಅಕ್ಟೋಬರ್ 30 – ಭಾರತ vs ದಕ್ಷಿಣ ಆಫ್ರಿಕಾ – ಸಂಜೆ 4:30 – ಪರ್ತ್ ಸ್ಟೇಡಿಯಂ, ಪರ್ತ್
ಅಕ್ಟೋಬರ್ 31 – ಆಸ್ಟ್ರೇಲಿಯಾ vs ಗ್ರೂಪ್ ಬಿ ರನ್ನರ್ ಅಪ್ – ಮಧ್ಯಾಹ್ನ 1:30 – ಗಬ್ಬಾ, ಬ್ರಿಸ್ಬೇನ್
ನವೆಂಬರ್ 1 – ಅಫ್ಘಾನಿಸ್ತಾನ vs ಗ್ರೂಪ್ ಎ ವಿಜೇತ – 9:30am – ಗಬ್ಬಾ, ಬ್ರಿಸ್ಬೇನ್
ನವೆಂಬರ್ 1 – ಇಂಗ್ಲೆಂಡ್ vs ನ್ಯೂಜಿಲೆಂಡ್ – ಮಧ್ಯಾಹ್ನ 1:30 – ಗಬ್ಬಾ, ಬ್ರಿಸ್ಬೇನ್
ನವೆಂಬರ್ 2 – ಗ್ರೂಪ್ ಬಿ ವಿನ್ನರ್ vs ಗ್ರೂಪ್ ಎ ರನ್ನರ್ ಅಪ್ – ಬೆಳಗ್ಗೆ 9:30 – ಅಡಿಲೇಡ್ ಓವಲ್, ಅಡಿಲೇಡ್
ನವೆಂಬರ್ 2 – ಭಾರತ vs ಬಾಂಗ್ಲಾದೇಶ – ಮಧ್ಯಾಹ್ನ 1:30 – ಅಡಿಲೇಡ್ ಓವಲ್, ಅಡಿಲೇಡ್
ನವೆಂಬರ್ 3 – ಪಾಕಿಸ್ತಾನ vs ದಕ್ಷಿಣ ಆಫ್ರಿಕಾ – ಮಧ್ಯಾಹ್ನ 1:30 – SCG, ಸಿಡ್ನಿ
ನವೆಂಬರ್ 4 – ನ್ಯೂಜಿಲೆಂಡ್ vs ಗ್ರೂಪ್ B ರನ್ನರ್-ಅಪ್ – 9:30am – ಅಡಿಲೇಡ್ ಓವಲ್, ಅಡಿಲೇಡ್
ನವೆಂಬರ್ 4 – ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ – ಮಧ್ಯಾಹ್ನ 1:30 – ಅಡಿಲೇಡ್ ಓವಲ್, ಅಡಿಲೇಡ್
ನವೆಂಬರ್ 5 – ಇಂಗ್ಲೆಂಡ್ ವಿರುದ್ಧ ಗ್ರೂಪ್ A ವಿಜೇತ – 1:30pm – SCG, ಸಿಡ್ನಿ
ನವೆಂಬರ್ 6 – ದಕ್ಷಿಣ ಆಫ್ರಿಕಾ vs ಗ್ರೂಪ್ ಎ ರನ್ನರ್ ಅಪ್ – 5:30am – ಅಡಿಲೇಡ್ ಓವಲ್, ಅಡಿಲೇಡ್
ನವೆಂಬರ್ 6 – ಪಾಕಿಸ್ತಾನ vs ಬಾಂಗ್ಲಾದೇಶ – ಬೆಳಗ್ಗೆ 9:30 – ಅಡಿಲೇಡ್ ಓವಲ್, ಅಡಿಲೇಡ್
ನವೆಂಬರ್ 6 – ಭಾರತ vs ಗ್ರೂಪ್ ಬಿ ವಿಜೇತ – 1:30pm – MCG, ಮೆಲ್ಬೋರ್ನ್
ಸೆಮಿ-ಫೈನಲ್ & ಫೈನಲ್:
ನವೆಂಬರ್ 9 – ಸೆಮಿಫೈನಲ್ 1 – 1:30pm – SCG ಸಿಡ್ನಿ
ನವೆಂಬರ್ 10 – ಸೆಮಿಫೈನಲ್ 2 – 1:30pm – ಅಡಿಲೇಡ್ ಓವಲ್, ಅಡಿಲೇಡ್
ನವೆಂಬರ್ 13 – ಅಂತಿಮ – 1:30pm – MCG, ಮೆಲ್ಬೋರ್ನ್