alex Certify ಇಲ್ಲಿದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ

ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಿಸಲಾಗಿದ್ದು, 67 ಪ್ರಮುಖರನ್ನು ಆಯ್ಕೆ ಮಾಡಲಾಗಿದೆ. ನವೆಂಬರ್ 1ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪುರಸ್ಕೃತರಿಗೆ 5 ಲಕ್ಷ ನಗದು ಮತ್ತು 25 ಗ್ರಾಂ ಚಿನ್ನ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.

ಸಾಹಿತ್ಯ, ಸಿನಿಮಾ, ವಿಜ್ಞಾನ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ ಇಲ್ಲಿದೆ.

ಸಂಕೀರ್ಣ ಕ್ಷೇತ್ರ

ಸುಬ್ಬರಾಮ ಶೆಟ್ಡಿ (ಬೆಂಗಳೂರು),

ವಿದ್ವಾನ್ ಗೋಪಾಲ ಕೃಷ್ಣ ಶರ್ಮಾ(ಬೆಂಗಳೂರು),

ಶ್ರೀಮತಿ ಸೋಲಿಗರ ಮಾದಮ್ಮ(ಚಾಮರಾಜನಗರ)

ಸೈನಿಕ
ಸುಬೇದಾರ್ ಬಿಕೆ ಕುಮಾರಸ್ವಾಮಿ(ಬೆಂಗಳೂರು)

ಪತ್ರಿಕೋದ್ಯಮ

ಹೆಚ್‌.ಆರ್‌.ಶ್ರೀಶಾ(ಬೆಂಗಳೂರು)

ಜಿ.ಎಂ.ಶಿರಹಟ್ಟಿ(ಗದಗ)

ಕೃಷಿ

ಗಣೇಶ್ ತಿಮ್ಮಯ್ಯ(ಕೊಡಗು)

ಚಂದ್ರಶೇಖರ್ ನಾರಾಯಣಪುರ(ಚಿಕ್ಕಮಗಳೂರು)

ವಿಜ್ಞಾನ ಮತ್ತು ತಂತ್ರಜ್ಞಾನ

ಕೆ.ಶಿವನ್‌(ಬೆಂಗಳೂರು)

ಡಿ.ಆರ್‌.ಬಳೂರಗಿ(ರಾಯಚೂರು)

ಪರಿಸರ

ಸಾಲುಮರದ ನಿಂಗಣ್ಣ(ರಾಮನಗರ)

ಪೌರಕಾರ್ಮಿಕ ಕ್ಷೇತ್ರ

ಮಲ್ಲಮ್ಮ ಹೂವಿನಹಡಗಲಿ(ವಿಜಯನಗರ)

ಆಡಳಿತ

ಎಲ್‌.ಹೆಚ್‌.ಮಂಜುನಾಥ್‌(ಶಿವಮೊಗ್ಗ),

ಮದನ್ ಗೋಪಾಲ್‌(ಬೆಂಗಳೂರು)

ಹೊರನಾಡು

ದೇವಿದಾಸ ಶೆಟ್ಟಿ(ಮುಂಬೈ),

ಅರವಿಂದ್ ಪಾಟೀಲ್‌(ಹೊರನಾಡು)ಕೃಷ್ಣಮೂರ್ತಿ ಮಾಂಜಾ(ತೆಲಂಗಾಣ)

ಹೊರದೇಶ

ಗಲ್ಫ್‌ ದೇಶದ ರಾಜ್‌ಕುಮಾರ್‌(ಗಲ್ಫ್ ರಾಷ್ಟ್ರ)

ವೈದ್ಯಕೀಯ

ಡಾ.ಹೆಚ್‌.ಎಸ್‌.ಮೋಹನ್‌(ಶಿವಮೊಗ್ಗ)

ಡಾ.ಬಸವಂತಪ್ಪ(ದಾವಣಗೆರೆ)

ಸಾಮಾಜ ಸೇವೆ

ರವಿಶೆಟ್ಟಿ(ದಕ್ಷಿಣ ಕನ್ನಡ)

ಕರಿಯಪ್ಪ(ಬೆಂಗಳೂರು ಗ್ರಾಮಾಂತರ)

ಎಂಎಸ್‌ ಕೋರಿ ಶೆಟ್ಟರ್‌(ಹಾವೇರಿ)

ಡಿ. ಮಾದೇಗೌಡ(ಮೈಸೂರು)

ಬಲ್‌ಬೀರ್ ಸಿಂಗ್( ಬೀದರ್‌)

ವಾಣಿಜ್ಯೋದ್ಯಮ

ಬಿ ವಿ ನಾಯ್ಡು(ಬೆಂಗಳೂರು)

ಜಯರಾಮ್‌ ಬನಾನ್‌(ಉಡುಪಿ)

ಶ್ರೀನಿವಾಸ್(ಕೋಲಾರ)

ರಂಗಭೂಮಿ

ತಿಪ್ಪಣ್ಣ ಹೆಳವರ್‌(ಯಾದಗಿರಿ)

ಲಲಿತಾಬಾಯಿ ಚನ್ನದಾಸರ್‌(ವಿಜಯಪುರ)

ಗುರುನಾಥ್ ಹೂಗಾರ್‌(ಕಲಬುರಗಿ)

ಪ್ರಭಾಕರ್ ಜೋಶಿ(ಉಡುಪಿ)

ಶ್ರೀಶೈಲ ಹುದ್ದಾರ್‌(ಹಾವೇರಿ)

ಸಂಗೀತ

ನಾರಾಯಣ.ಎಂ(ದಕ್ಷಿಣ ಕನ್ನಡ)

ಅನಂತಚಾರ್ಯ ಬಾಳಾಚಾರ್ಯ(ಧಾರವಾಡ)

ಅಂಜಿನಪ್ಪ ಸತ್ಪಾಡಿ(ಚಿಕ್ಕಬಳ್ಳಾಪುರ)

ಅನಂತ ಕುಲಕರ್ಣಿ( ಬಾಗಲಕೋಟೆ)

ಜಾನಪದ

ಸಹಮದೇವಪ್ಪ ಈರಪ್ಪ ನಡಿಗೇರ್‌(ಉತ್ತರ ಕನ್ನಡ)

ಗುಡ್ಡ ಪಾಣಾರ-ದೈವ ನರ್ತಕ(ಉಡುಪಿ)

ಕಮಲಮ್ಮ ಸೂಲಗಿತ್ತಿ(ರಾಯಚೂರು)

ಸಾವಿತ್ರಿ ಪೂಜಾರ್‌(ಧಾರವಾಡ)

ರಾಚಯ್ಯ ಸಾಲಿಮಠ(ಬಾಲಕೋಟೆ)

ಮಹದೇಶ್ವರಗೌಡ ಲಿಂಗದಹಳ್ಳಿ, ವೀರಗಾಸೆ(ಹಾವೇರಿ)

ಶಿಲ್ಪಕಲೆ

ಪರುಶುರಾಮ್ ಪವಾರ್(ಬಾಗಲಕೋಟೆ)

ಹನುಮಂತಪ್ಪ ಬಾಳಪ್ಪ ಹುಕ್ಕೇರಿ(ಬೆಳಗಾವಿ)

ಚಿತ್ರಕಲೆ

ಸಣ್ಣರಂಗಪ್ಪ ಚಿತ್ರಕಾರ್-ಕಿನ್ನಾಳ ಕಲೆ(ಕೊಪ್ಪಳ)

ಚಲನಚಿತ್ರ

ದತ್ತಣ್ಣ(ಚಿತ್ರದುರ್ಗ), ಅವಿನಾಶ್(ಬೆಂಗಳೂರು)

ಕಿರುತೆರೆ

ಸಿಹಿಕಹಿ ಚಂದ್ರು(ಬೆಂಗಳೂರು)

ಯಕ್ಷಗಾನ

ಎಂಎ ನಾಯಕ್(ಉಡುಪಿ)

ಸುಬ್ರಹ್ಮಣ್ಯ ಧಾರೇಶ್ವರ್( ಉತ್ತರಕನ್ನಡ)

ರಪಾಡಿ ಅಶೋಕ್‌ ಶೆಟ್ಟಿ(ದಕ್ಷಿಣ ಕನ್ನಡ)

ಬಯಲಾಟ

ಅಡವಯ್ಯ ಚ ಹಿರೇಮಠ್-ದೊಡ್ಡಾಟ( ಧಾರವಾಡ)

ಶಂಕರಪ್ಪ ಮಲ್ಲಪ್ಪ ಹೊರಪೇಟೆ(ಕೊಪ್ಪಳ)

ಎಚ್‌. ಪಾಂಡುರಂಗಪ್ಪ(ಬಳ್ಳಾರಿ)

ಸಾಹಿತ್ಯ

ಶಂಕರ ಚಚಡಿ(ಬೆಳಗಾವಿ)

ಕೃಷ್ಣೇಗೌಡ(ಮೈಸೂರು)

ಅಶೋಕಬಾಬು ನೀಲಗಾರ್(ಬೆಳಗಾವಿ)

ಅ.ರಾ ಮಿತ್ರ(ಹಾಸನ)

ರಾಮಕೃಷ್ಣ ಮರಾಠೆ(ಕಲಬುರಗಿ)

ಶಿಕ್ಷಣ

ಕೋಟಿ ರಂಗಪ್ಪ(ತುಮಕೂರು)

ಎಂಜಿ ನಾಗರಾಜ್ -ಸಂಶೋಧಕರು( ಬೆಂಗಳೂರು)

ಕ್ರೀಡೆ

ದತ್ತಾತ್ರೇಯ ಗೋವಿಂದ ಕುಲಕರ್ಣಿ(ಧಾರವಾಡ)

ರಾಘವೇಂದ್ರ ಅಣ್ಣೇಕರ್(ಬೆಳಗಾವಿ)

ನ್ಯಾಯಾಂಗ

ವೆಂಕಟಾಚಲಪತಿ(ಬೆಂಗಳೂರು)

ನಂಜುಂಡರೆಡ್ಡಿ(ಬೆಂಗಳೂರು)

ನೃತ್ಯ

ಕಮಲಾಕ್ಷಾಚಾರ್ಯ(ದಕ್ಷಿಣ ಕನ್ನಡ)

ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯೋತ್ಸವ ಪ್ರಶಸ್ತಿ-2022

ರಾಮಕೃಷ್ಣ ಆಶ್ರಮ(ಮೈಸೂರು)

ಲಿಂಗಾಯತ ಪ್ರಗತಿಶೀಲ ಸಂಸ್ಥೆ(ಗದಗ)

ಅಗಡಿ ತೋಟ(ಹಾವೇರಿ)

ತಲಸೇಮಿಯಾ ಮತ್ತು ಹೀಮೋಫೀಲಿಯಾ ಸೊಸೈಟಿ(ಬಾಗಲಕೋಟೆ)

ಅಮೃತ ಶಿಶು ನಿವಾಸ(ಬೆಂಗಳೂರು)

ಸುಮನಾ ಫೌಂಡೇಷನ್(ಬೆಂಗಳೂರು)

ಯುವ ವಾಹಿನಿ ಸಂಸ್ಥೆ(ದಕ್ಷಿಣ ಕನ್ನಡ)

ನೆಲೆ ಫೌಂಡೇಶನ್‌-ಅನಾಥ ಮಕ್ಕಳ ಪುನರ್ವಸತಿ ಕೇಂದ್ರ(ಬೆಂಗಳೂರು)

ನಮ್ಮನೆ ಸುಮ್ಮನೆ-ನಿರಾಶ್ರಿತ ಆಶ್ರಮ(ಮಂಗಳಮುಖಿ ಸಂಸ್ಥೆ(ಬೆಂಗಳೂರು)

ಉಮಾ ಮಹೇಶ್ವರಿ ಹಿಂದುಳಿದ ವರ್ಗ ಅಭಿವೃದ್ಧಿ ಟ್ರಸ್ಟ್‌(ಮಂಡ್ಯ)

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...